ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ
Ex. ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.
ONTOLOGY:
रोग (Disease) ➜ शारीरिक अवस्था (Physiological State) ➜ अवस्था (State) ➜ संज्ञा (Noun)
ಯಾರೋ ಒಬ್ಬರು ಕೆಲಸದಲ್ಲಿ ಮಗ್ನರಾಗಿ, ಆಸಕ್ತರಾಗಿ ಅಥವಾ ಲೀನನಾಗಿ ಬೇರೆ ಕೆಲಸ ಅಥವಾ ಮಾತಿನ ಕಡೆಗೆ ಯೋಚನೆಯೇ ಮಾಡುವುದಿಲ್ಲ
Ex. ಇತ್ತೀಚಿನ ದಿನಗಳಲ್ಲಿ ಚುಣಾವಣೆಯ ಪ್ರಚಾರದಲ್ಲಿ ಹುಚ್ಚು ರಾಜಕಾರಣಿಗಳು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತಾರೆ.
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)
ಯಾರೋ ಒಬ್ಬರು ಯಾವುದನ್ನು ಅರಿಯದೆ ಅಥವಾ ಮೂರ್ಖರಾಗಿ ಹುಚ್ಚು ಅಥವಾ ತಲೆ ಕೆಟ್ಟಿರುವಂತೆ ನಡೆದುಕೊಳ್ಳುವುದು ಅಥವಾ ಅವರುಗಳಂತೆ ಮಾತು ಅಥವಾ ಕೆಲಸಗಳನ್ನು ಮಾಡದೇ ಇರುವುದು
Ex. ಈ ಹುಚ್ಚು ಹುಡುಗ ಎಂದಿಗೂ ಸುಧಾರಿಸಿಕೊಳ್ಳುವುದಿಲ್ಲವೆಂದು ಅನ್ನಿಸುತ್ತಿದೆ.
ONTOLOGY:
अवस्थासूचक (Stative) ➜ विवरणात्मक (Descriptive) ➜ विशेषण (Adjective)