Dictionaries | References

ಹುಚ್ಚು

   
Script: Kannada

ಹುಚ್ಚು     

ಕನ್ನಡ (Kannada) WN | Kannada  Kannada
noun  ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ   Ex. ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.
ONTOLOGY:
रोग (Disease)शारीरिक अवस्था (Physiological State)अवस्था (State)संज्ञा (Noun)
SYNONYM:
ಉನ್ಮತತ್ತತೆ ಮದ ಮರಳು ಹುಚ್ಚಿನ ರೋಗ ಚಿತ್ತಭ್ರಮೆ ಉನ್ಮತತ್ತತೆಯ ರೋಗ ಬುದ್ಧಿಪಲ್ಲಟ ದಡ್ಡತನದ ಮಾತು
Wordnet:
asmপাগল
bdफाग्लाबादि
benউন্মাদ
gujગાંડપણ
hinउन्माद
kasمَژَر
kokपिशेपण
malഭ്രാന്ത്
marवेड
mniꯀꯣꯛ꯭ꯕꯦꯔꯥ꯭ꯂꯩꯕ꯭ꯃꯤ
nepबौलाहा
oriଉନ୍ମାଦ
panਪਾਗਲਪਣ
sanमतिभ्रंशः
tamபைத்தியம்
telఉన్మాది
urdدیوانگی , پاگل پن , دیوانہ پن
adjective  ಯಾರೋ ಒಬ್ಬರು ಕೆಲಸದಲ್ಲಿ ಮಗ್ನರಾಗಿ, ಆಸಕ್ತರಾಗಿ ಅಥವಾ ಲೀನನಾಗಿ ಬೇರೆ ಕೆಲಸ ಅಥವಾ ಮಾತಿನ ಕಡೆಗೆ ಯೋಚನೆಯೇ ಮಾಡುವುದಿಲ್ಲ   Ex. ಇತ್ತೀಚಿನ ದಿನಗಳಲ್ಲಿ ಚುಣಾವಣೆಯ ಪ್ರಚಾರದಲ್ಲಿ ಹುಚ್ಚು ರಾಜಕಾರಣಿಗಳು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತಾರೆ.
MODIFIES NOUN:
ಮನುಷ್ಯ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
malദുർബലമായ
adjective  ಯಾರೋ ಒಬ್ಬರು ಯಾವುದನ್ನು ಅರಿಯದೆ ಅಥವಾ ಮೂರ್ಖರಾಗಿ ಹುಚ್ಚು ಅಥವಾ ತಲೆ ಕೆಟ್ಟಿರುವಂತೆ ನಡೆದುಕೊಳ್ಳುವುದು ಅಥವಾ ಅವರುಗಳಂತೆ ಮಾತು ಅಥವಾ ಕೆಲಸಗಳನ್ನು ಮಾಡದೇ ಇರುವುದು   Ex. ಈ ಹುಚ್ಚು ಹುಡುಗ ಎಂದಿಗೂ ಸುಧಾರಿಸಿಕೊಳ್ಳುವುದಿಲ್ಲವೆಂದು ಅನ್ನಿಸುತ್ತಿದೆ.
MODIFIES NOUN:
ಮನುಷ್ಯ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
hinपागल
malകടുകട്ടിയല്ലാത്ത
See : ಬುದ್ಧಿವಿಕಲ್ಪ, ಗೀಳು

Comments | अभिप्राय

Comments written here will be public after appropriate moderation.
Like us on Facebook to send us a private message.
TOP