Dictionaries | References

ಹಿಂಡು

   
Script: Kannada

ಹಿಂಡು

ಕನ್ನಡ (Kannada) WN | Kannada  Kannada |   | 
 verb  ತಿರುಗಿಸುವ ಅಥವಾ ಹಿಂಡುವ ಕ್ರಿಯೆ   Ex. ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ತಿರುಗಿಸು ತ್ರಾಸ ಕೊಡು
Wordnet:
asmপকোৱা
bdमस्राय
benমুলে দেওয়া
gujમરોડવું
hinमरोड़ना
kasموٗرُن وٕٹُھن وَردیُن
kokपिळप
malതിരിക്കുക
marपिरगळणे
nepबटार्नु
oriମୋଡ଼ିବା
sanअभिपरिग्रह
tamமுறுக்கு
telమెలిపెట్టు
urdمروڑنا , گوش مالی کرنا , اینٹھنا , امیٹھنا , گھمانا
 verb  ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ   Ex. ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.
ENTAILMENT:
ಹಿಸುಕು
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಹೀರು ರಸ ತೆಗೆ
Wordnet:
bdफेरेद
benচাপ দেওয়া
gujપીલવું
kokचिड्डोवप
malആട്ടിയെടുക്കുക
mniꯆꯞꯈꯥꯏꯕ
nepपेल्नु
oriପେଡ଼ିବା
panਪੀੜਨਾ
tamநசுக்கி சாறு பிழி
telనలుగగొట్టు
urdپیرنا
 verb  ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ   Ex. ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.
ENTAILMENT:
ಒತ್ತು
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಕಿವುಚು
Wordnet:
benনিঙড়ানো
mniꯆꯤꯊꯧꯛꯄ
nepनिचोर्नु
panਨਿਚੋੜਨਾ
sanनिस्+पीड्
telరసం తీయు
urdنچوڑنا , گارنا , دبانا
 noun  ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು   Ex. ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ.
HYPONYMY:
ಆಕಳುಗಳ ಗುಂಪು
MERO MEMBER COLLECTION:
ಪಶು
ONTOLOGY:
समूह (Group)संज्ञा (Noun)
SYNONYM:
ಪ್ರಾಣಿಗಳ ಹಿಂಡು ಪ್ರಾಣಿಗಳ-ಹಿಂಡು
Wordnet:
gujધણ
hinरास
malനാൽക്കാലിക്കൂട്ടം
marकळप
tamகூட்டம்
telమంద
urdراس , جھنڈ , غول , ریوڑ
 verb  ಕೈ ಬೆರಳಿನಿಂದ ಒತ್ತಿ ಹಿಡಿದು ಉಜ್ಜುವುದು   Ex. ಮಗು ತಪ್ಪು ಮಾಡಿದರಿಂದ ಗುರುಗಳು ಮಗುವಿನ ಕಿವಿ ಹಿಂಡಿದರು.
HYPERNYMY:
ಅರೆ
ONTOLOGY:
कर्मसूचक क्रिया (Verb of Action)क्रिया (Verb)
Wordnet:
bdमस्राय
benমলে দেওয়া
kasرَگڑاوُن , مَتُھن
kokपिळप
malതിരുമുക
mniꯃꯅꯥ꯭ꯂꯩꯕ
nepनिमोठनु
oriମୋଡ଼ିବା
urdملنا , رگڑنا , مسلنا
   See : ಹೀರು, ಮಂದೆ, ಗುಂಪು, ತಿಕ್ಕು

Related Words

ಹಿಂಡು   ಪ್ರಾಣಿಗಳ ಹಿಂಡು   ರಸ ಹಿಂಡು   ಹಾಲು ಹಿಂಡು   ધણ   നാൽക്കാലിക്കൂട്ടം   निष्पीड्   ਡਾਰ   ପଲ   નિચોવવું   अभिपरिग्रह   निचोड़ना   पिरगळणे   موٗرُن وٕٹُھن وَردیُن   మంద   తుంపర   মুলে দেওয়া   ਨਿਚੋੜਨਾ   ਮਰੋੜਨਾ   मस्राय   निचोर्नु   पिळणे   பிழி   নিংড়ানো   পকোৱা   ଚିପୁଡ଼ିବା   തിരിക്കുക   पिळप   मरोड़ना   बटार्नु   మెలిపెట్టు   ମୋଡ଼ିବା   મરોડવું   പിഴിയുക   कळप   چیٖرُن   முறுக்கு   सेब   চেপা   পাল   ಸಾರ ತೆಗೆ   रास   கூட்டம்   ತ್ರಾಸ ಕೊಡು   ತಿರುಗಿಸು   ಗಂಡು ಬಾತುಕೋಳಿ   ಕಿವುಚು   ರಸ ತೆಗೆ   ಹೀರು   ಮುರಿ   હિલાલ્ શુક્લ પક્ષની શરુના ત્રણ-ચાર દિવસનો મુખ્યત   ନବୀକରଣଯୋଗ୍ୟ ନୂଆ ବା   વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે   સર્જરી એ શાસ્ત્ર જેમાં શરીરના   ન્યાસલેખ તે પાત્ર કે કાગળ જેમાં કોઇ વસ્તુને   બખૂબી સારી રીતે:"તેણે પોતાની જવાબદારી   ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ   బొప్పాయిచెట్టు. అది ఒక   लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो   आनाव सोरनिबा बिजिरनायाव बिनि बिमानि फिसाजो एबा मादै   भाजप भाजपाची मजुरी:"पसरकार रोटयांची भाजणी म्हूण धा रुपया मागता   नागरिकता कुनै स्थान   ३।। कोटी      ۔۔۔۔۔۔۔۔   ۔گوڑ سنکرمن      0      00   ૦૦   ୦୦   000   ০০০   ૦૦૦   ୦୦୦   00000   ০০০০০   0000000   00000000000   00000000000000000   000 பில்லியன்   000 மனித ஆண்டுகள்   1                  1/16 ರೂಪಾಯಿ   1/20   1/3   ૧।।   10   १०   ১০   ੧੦   ૧૦   ୧୦   ൧൦   
Folder  Page  Word/Phrase  Person

Comments | अभिप्राय

Comments written here will be public after appropriate moderation.
Like us on Facebook to send us a private message.
TOP