Dictionaries | References

ಹಿಂಡು

   
Script: Kannada

ಹಿಂಡು

ಕನ್ನಡ (Kannada) WN | Kannada  Kannada |   | 
 verb  ತಿರುಗಿಸುವ ಅಥವಾ ಹಿಂಡುವ ಕ್ರಿಯೆ   Ex. ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ   Ex. ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.
ENTAILMENT:
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ   Ex. ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.
ENTAILMENT:
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
Wordnet:
mniꯆꯤꯊꯧꯛꯄ
sanनिस्+पीड्
urdنچوڑنا , گارنا , دبانا
 noun  ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು   Ex. ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ.
HYPONYMY:
ಆಕಳುಗಳ ಗುಂಪು
MERO MEMBER COLLECTION:
ONTOLOGY:
समूह (Group)संज्ञा (Noun)
SYNONYM:
ಪ್ರಾಣಿಗಳ ಹಿಂಡು ಪ್ರಾಣಿಗಳ-ಹಿಂಡು
 verb  ಕೈ ಬೆರಳಿನಿಂದ ಒತ್ತಿ ಹಿಡಿದು ಉಜ್ಜುವುದು   Ex. ಮಗು ತಪ್ಪು ಮಾಡಿದರಿಂದ ಗುರುಗಳು ಮಗುವಿನ ಕಿವಿ ಹಿಂಡಿದರು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
Wordnet:
benমলে দেওয়া
mniꯃꯅꯥ꯭ꯂꯩꯕ
urdملنا , رگڑنا , مسلنا
   see : ಹೀರು, ಮಂದೆ, ಗುಂಪು, ತಿಕ್ಕು

Comments | अभिप्राय

Comments written here will be public after appropriate moderation.
Like us on Facebook to send us a private message.
TOP