Dictionaries | References

ರಕ್ಷಿಸು

   
Script: Kannada

ರಕ್ಷಿಸು

ಕನ್ನಡ (Kannada) WN | Kannada  Kannada |   | 
 verb  ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು   Ex. ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
ONTOLOGY:
()कर्मसूचक क्रिया (Verb of Action)क्रिया (Verb)
 noun  ರಕ್ಷಿಸುವ ಕ್ರಿಯೆ   Ex. ಈಶ್ವರನ ಹತ್ತಿರ ರಕ್ಷಿಸುವ ಸಾಧನಗಳಿವೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 verb  ಯಾವುದಾದರು ವಸ್ತುವನ್ನು ರಕ್ಷಣೆ ಮಾಡುವ ಪ್ರಕ್ರಿಯೆ   Ex. ಅವನು ಕಣಜದಲ್ಲಿ ಧಾನ್ಯಗಳನ್ನು ಹಾಕಿ ರಕ್ಷಿಸುತ್ತಿದ್ದಾನೆ.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
Wordnet:
   see : ಬದುಕಿಸು, ಪೋಷಿಸು, ಸಂಭಾಲಿಸು, ಸಂಬಾಳಿಸು, ಇಡು, ಇಡು, ಕಾಪಾಡು, ಉಳಿಸು, ಸಂಭಾಳಿಸು, ರಕ್ಷಣೆ ಮಾಡು, ಪಾರು ಮಾಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP