ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ
Ex. ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.
HYPONYMY:
ಹಕ್ಕು ಕೋರಿಕೆ ದಾವೆ
ONTOLOGY:
प्रक्रिया (Process) ➜ संज्ञा (Noun)
SYNONYM:
ವ್ಯಾಜ್ಯ ವ್ಯಾಜ್ಯೆ ಖಟ್ಲೆ ದಾವೆ ನ್ಯಾಯ ಫಿರ್ಯಾದು ಅಪಾದನೆ ಅಪರಾಧದ ಯೋಜನೆ
Wordnet:
asmমোকর্দ্্মা
bdमकरदमा
benমামলা
gujમુકદમો
hinमुकदमा
kasمُقَدمہٕ
kokखटलो
malഅന്യായം
marखटला
nepमुद्दा
oriମକଦ୍ଦମା
telదావా
urdمقدمہ , معاملہ , کیس
ದಟ್ಟತನದ ಹೇಳಿಕೆ
Ex. ನೀವು ರಾಮನ ವಿರುದ್ಧ ನೀಡುವ ಮೊಕದ್ದಮೆ ಸಮಂಜಸವಾದುದ್ದಲ್ಲ.
ONTOLOGY:
संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
bdनारसिननाय
benদাবি
malഉറപ്പിച്ച് പറയൽ
mniꯆꯨꯝꯃꯤ꯭ꯍꯥꯏꯔꯤꯕ꯭ꯋꯥꯐꯝ
telఆరోపణ
urdدعویٰ