noun ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
Ex.
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಕೂಡ್ರುವ ಮಣೆ ಮಣೆ ಹಲಿಗೆ ಆಸನ
Wordnet:
benপিঁড়ে
gujબાજઠ
hinपीढ़ा
kasچوٗکۍ
kokपाट
malപീഠം
marपाट
oriପିଢ଼ା
panਪੀੜ੍ਹਾ
tamமனை
telపీట
urdپیڑھا , پاٹا , پٹرا
noun ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ
Ex.
ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
gujગાદી
kasتَختہٕ
sanसुतूली
tamமெத்தென்ற ஆசனம்
telఒరుగుదిండ
urdگدّی
noun ಯಾವುದೋ ವಿಶೇಷ ಪವಿತ್ರ ಸ್ಥಾನ
Ex.
ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ. ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
Wordnet:
benপীঠ
gujપીઠ
telపీఠం
urdپیٹھ
noun ಚಿಕ್ಕ ಪೀಠ
Ex.
ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benপীড়ি
gujપાટલી
hinपीढ़ी
malചെറിയ ഇരിപ്പിടം
oriଛୋଟପିଢ଼ା
panਪੀੜ੍ਹੀ
urdپیڑھی
noun ಸ್ತಂಭದ ಕೆಳಗಿನ ಚೌಕ
Ex.
ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ. ONTOLOGY:
भाग (Part of) ➜ संज्ञा (Noun)
SYNONYM:
ಕುರ್ಚಿ ಗದ್ದುಗೆ ಆಸನ
See : ಆಸನ, ಆಸನ