Dictionaries | References

ಪೀಠ

   
Script: Kannada

ಪೀಠ

ಕನ್ನಡ (Kannada) WN | Kannada  Kannada |   | 
 noun  ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ   Ex. ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
 noun  ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ   Ex. ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
 noun  ಯಾವುದೋ ವಿಶೇಷ ಪವಿತ್ರ ಸ್ಥಾನ   Ex. ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
 noun  ಚಿಕ್ಕ ಪೀಠ   Ex. ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಮಣೆ ಕೂಡ್ರುವ ಮಣೆ
 noun  ಸ್ತಂಭದ ಕೆಳಗಿನ ಚೌಕ   Ex. ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.
ONTOLOGY:
भाग (Part of)संज्ञा (Noun)
   see : ಆಸನ, ಆಸನ

Comments | अभिप्राय

Comments written here will be public after appropriate moderation.
Like us on Facebook to send us a private message.
TOP