ಯಾವುದೇ ವಿಶೇಷವಾದ ಘಟನೆ ಮುಂತಾದವುಗಳ ನ್ಯಾಯ ಪರಿಶೀಲನೆಗಾಗಿ ರಚಿಸುವ ನ್ಯಾಯವಾದಿಗಳ ಒಂದು ಸಮೂಹ ಅಥವಾ ಪೀಠ
Ex. ಅಯೋಧ್ಯೆ ಘಟನೆ ಬಗೆಗಿನ ಲಿಬರನ್ ನ್ಯಾಯಪೀಠದ ವರದಿ ವಿವಾದಕ್ಕೆ ಕಾರಣವಾಯಿತು.
MERO MEMBER COLLECTION:
ಮನುಷ್ಯ
ONTOLOGY:
समूह (Group) ➜ संज्ञा (Noun)
Wordnet:
asmবিচাৰপীঠ
bdबिजिरगिरि हान्जा
benডিভিশন বেঞ্চ
gujન્યાયપીઠ
hinखंडपीठ
kokखंडपीठ
malനീതിന്യായ കോടതി
marखंडपीठ
mniꯖꯨꯔꯤ
oriଖଣ୍ଡପୀଠ
panਬੈਂਚ
sanखण्डपीठः
tamவிசாரணைக்குழு
telన్యాయపీఠం
urdعدالتی بنچ , بنچ
ಯಾವ ಆಸನದ ಮೇಲೆ ನ್ಯಾಯಧೀಶ ಕುಳಿತು ಕೊಳ್ಳುತ್ತಾನೋ
Ex. ನ್ಯಾಯಪೀಠದ ಮೇಲೆ ನ್ಯಾಯಾಧೀಶ ಆಸೀನರಾಗಿದ್ದಾರೆ.
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
Wordnet:
benবেঞ্চ
gujન્યાયાસન
marन्यायासन
urdبینچ