Dictionaries | References

ಪರಿಶ್ರಮಿ

   
Script: Kannada

ಪರಿಶ್ರಮಿ

ಕನ್ನಡ (Kannada) WN | Kannada  Kannada |   | 
 noun  ಆ ಹಣವನ್ನು ಯಾರು ಪರಿಶ್ರಮವನ್ನು ಪಟ್ಟಿದ್ದಾರೋ ಅದರ ಬದಲಾಗಿ ಹಣದ ಅಥವಾ ಪಾರಿತೋಷಕದ ರೂಪದಲ್ಲಿ ನೀಡುತ್ತಾರೆ   Ex. ಒಳ್ಳೆಯ ಪರಿಶ್ರಮಿ/ಕಷ್ಟಜೀವಿಗಳಿಂದ ಮಾತ್ರ ಒಂದು ಅದ್ಭುತವಾದ ಶಿಲೆಯನ್ನು ನಿರ್ಮಿಸಲು ಸಾಧ್ಯ.
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಕಷ್ಟಜೀವಿ ಪ್ರಾಯಾಸ ಹೊಂದುವವ ಪಾರಿಶ್ರಮಿಕ
 adjective  ಯಾರೂ ಪರಿಶ್ರಮದಿಂದ ಕೆಲಸ ಮಾಡುವರೊ   Ex. ಪರಿಶ್ರಮಿ ವ್ಯಕ್ತಿಗಳು ಜೀವನದಲ್ಲಿ ಸಫಲರಾಗುತ್ತಾರೆ.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 noun  ಪರಿಶ್ರಮ ಪಡುವ ವ್ಯಕ್ತಿ   Ex. ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP