Dictionaries | References ಪ ಪರಿವಾರ Script: Kannada Meaning Related Words ಪರಿವಾರ ಕನ್ನಡ (Kannada) WN | Kannada Kannada Rate this meaning Thank you! 👍 noun ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು Ex. ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ. HYPONYMY:ಕೂಡು ಕುಟುಂಬ ರಾಜಪರಿವಾರ ONTOLOGY:समूह (Group) ➜ संज्ञा (Noun) SYNONYM:ಕುಟುಂಬ ಮನೆ ಮನೆತನ ಸಂಸಾರ ಕೌಟುಂಬಿಕ ಒಟ್ಟುಕುಟುಂಬ ಏಕವಂಶೀಯಕುಟುಂಬ ಗೃಹಪ್ರಧಾನ ಕುಟುಂಬ ಅವಿಭಕ್ತಕುಟುಂಬ ಕೂಡು ಕುಟುಂಬWordnet:asmপৰিয়াল gujપરિવાર hinपरिवार kasعیال kokकुटूंब malകുടുംബം marकुटुंब mniꯏꯃꯨꯡ nepपरिवार oriପରିବାର panਪਰਿਵਾਰ sanकुटुम्बः tamகுடும்பம் telబంధువులు urdخاندان , گھر , کنبہ , پریوار noun ಪ್ರಾಥಮಿಕವಾದ ಸಾಮಾಜಿಕ ವರ್ಗ ಅದರಲ್ಲಿ ತಾಯಿ-ತಂದೆ ಮತ್ತು ಅವರ ಮಕ್ಕಳು ಸೇರಿರುತ್ತಾರೆ Ex. ಕೆಲಸ ದೊರೆತ ನಂತರ ಅವನು ತನ್ನ ತಾಯಿ-ತಂದೆಯನ್ನು ಮರೆತು ಕೇವಲ ತನ್ನ ಪರಿವಾರದವರ ಮೇಲೆ ಗಮನ ಹರಿಸಲು ಪ್ರಾರಂಭಿಸಿದ /ರೈತನು ತನ್ನ ಮಕ್ಕಳಿಗೆ ಅವರವರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೇಳಿದನು. MERO MEMBER COLLECTION:ಮನುಷ್ಯ ONTOLOGY:समूह (Group) ➜ संज्ञा (Noun) SYNONYM:ಕುಟುಂಬWordnet:benপরিবার gujપરિવાર mniꯏꯃꯨꯡ ꯃꯅꯨꯡ oriପରିବାର panਪਰਿਵਾਰ urdخاندان , کنبہ , پریوار noun ಒಬ್ಬ ಪುರುಷನ ವಂಶಸ್ಥರು Ex. ಅವರ ಪರಿವಾರದಲ್ಲಿ ಏಕತೆ ಇದೆ. ONTOLOGY:समूह (Group) ➜ संज्ञा (Noun) SYNONYM:ಕುಟುಂಬWordnet:gujપરિવાર kasعیال , گَرٕ , بٲژ kokकुटुंब oriପରିବାର panਪਰਿਵਾਰ sanकुटुम्बः noun ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ Ex. ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ. ONTOLOGY:समूह (Group) ➜ संज्ञा (Noun) SYNONYM:ಆವರಣWordnet:benপরিবার gujપરિવાર kasخانٛدان sanपरिवारः noun ಶ್ರೀಮಂತಿಕೆ, ರಾಜ ಮೊದಲಾದವುಗಳ ಜೊತೆಯಲ್ಲಿ ಇರುವಂತಹ ಅಥವಾ ಹಿಂದೆ-ಮುಂದೆ ಹೋಗುವಂತಹ ಜನರು Ex. ನವಾಬನ ಶ್ರೀಮಂತಿಕೆ ಹೋಗುತ್ತಿದ್ದ ಹಾಗೆಯೇ ಪರಿವಾರದವರೂ ಕೂಡ ಹೊರಟು ಹೋದರು. ONTOLOGY:समूह (Group) ➜ संज्ञा (Noun) SYNONYM:ಸಮೂಹSee : ಸಂತತಿ Comments | अभिप्राय Comments written here will be public after appropriate moderation. Like us on Facebook to send us a private message. TOP