Dictionaries | References

ಪರಿವಾರ

   
Script: Kannada

ಪರಿವಾರ     

ಕನ್ನಡ (Kannada) WN | Kannada  Kannada
noun  ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು   Ex. ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
HYPONYMY:
ಕೂಡು ಕುಟುಂಬ ರಾಜಪರಿವಾರ
ONTOLOGY:
समूह (Group)संज्ञा (Noun)
SYNONYM:
ಕುಟುಂಬ ಮನೆ ಮನೆತನ ಸಂಸಾರ ಕೌಟುಂಬಿಕ ಒಟ್ಟುಕುಟುಂಬ ಏಕವಂಶೀಯಕುಟುಂಬ ಗೃಹಪ್ರಧಾನ ಕುಟುಂಬ ಅವಿಭಕ್ತಕುಟುಂಬ ಕೂಡು ಕುಟುಂಬ
Wordnet:
asmপৰিয়াল
gujપરિવાર
hinपरिवार
kasعیال
kokकुटूंब
malകുടുംബം
marकुटुंब
mniꯏꯃꯨꯡ
nepपरिवार
oriପରିବାର
panਪਰਿਵਾਰ
sanकुटुम्बः
tamகுடும்பம்
telబంధువులు
urdخاندان , گھر , کنبہ , پریوار
noun  ಪ್ರಾಥಮಿಕವಾದ ಸಾಮಾಜಿಕ ವರ್ಗ ಅದರಲ್ಲಿ ತಾಯಿ-ತಂದೆ ಮತ್ತು ಅವರ ಮಕ್ಕಳು ಸೇರಿರುತ್ತಾರೆ   Ex. ಕೆಲಸ ದೊರೆತ ನಂತರ ಅವನು ತನ್ನ ತಾಯಿ-ತಂದೆಯನ್ನು ಮರೆತು ಕೇವಲ ತನ್ನ ಪರಿವಾರದವರ ಮೇಲೆ ಗಮನ ಹರಿಸಲು ಪ್ರಾರಂಭಿಸಿದ /ರೈತನು ತನ್ನ ಮಕ್ಕಳಿಗೆ ಅವರವರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೇಳಿದನು.
MERO MEMBER COLLECTION:
ಮನುಷ್ಯ
ONTOLOGY:
समूह (Group)संज्ञा (Noun)
SYNONYM:
ಕುಟುಂಬ
Wordnet:
benপরিবার
gujપરિવાર
mniꯏꯃꯨꯡ ꯃꯅꯨꯡ
oriପରିବାର
panਪਰਿਵਾਰ
urdخاندان , کنبہ , پریوار
noun  ಒಬ್ಬ ಪುರುಷನ ವಂಶಸ್ಥರು   Ex. ಅವರ ಪರಿವಾರದಲ್ಲಿ ಏಕತೆ ಇದೆ.
ONTOLOGY:
समूह (Group)संज्ञा (Noun)
SYNONYM:
ಕುಟುಂಬ
Wordnet:
gujપરિવાર
kasعیال , گَرٕ , بٲژ
kokकुटुंब
oriପରିବାର
panਪਰਿਵਾਰ
sanकुटुम्बः
noun  ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ   Ex. ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.
ONTOLOGY:
समूह (Group)संज्ञा (Noun)
SYNONYM:
ಆವರಣ
Wordnet:
benপরিবার
gujપરિવાર
kasخانٛدان
sanपरिवारः
noun  ಶ್ರೀಮಂತಿಕೆ, ರಾಜ ಮೊದಲಾದವುಗಳ ಜೊತೆಯಲ್ಲಿ ಇರುವಂತಹ ಅಥವಾ ಹಿಂದೆ-ಮುಂದೆ ಹೋಗುವಂತಹ ಜನರು   Ex. ನವಾಬನ ಶ್ರೀಮಂತಿಕೆ ಹೋಗುತ್ತಿದ್ದ ಹಾಗೆಯೇ ಪರಿವಾರದವರೂ ಕೂಡ ಹೊರಟು ಹೋದರು.
ONTOLOGY:
समूह (Group)संज्ञा (Noun)
SYNONYM:
ಸಮೂಹ
See : ಸಂತತಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP