Dictionaries | References

ತಿಲಕ

   
Script: Kannada

ತಿಲಕ

ಕನ್ನಡ (Kannada) WN | Kannada  Kannada |   | 
 noun  ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ   Ex. ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
 noun  ರಾಮಾನುಜ ಮುಂತಾದವರು ಸಂಪ್ರದಾಯದ ಪ್ರಕಾರ ಹಣೆಯ ಮೇಲೆ ಇಡುವ ಉದ್ದ ತಿಲಕ/ನಾಮ   Ex. ಮಹಾತ್ಮರು ತಿಲಕವನ್ನು ಇಡುತ್ತಿದ್ದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ತಿಲಕವನ್ನು ಇಡುಲು ಬಳಸುವ ಕೆಂಪು ಪುಡಿ   Ex. ವರನ ಹಣೆ ಮೇಲೆ ಅವನ ತಂಗಿ ತಿಲಕವನ್ನು ಇಟ್ಟಳು.
ATTRIBUTES:

Comments | अभिप्राय

Comments written here will be public after appropriate moderation.
Like us on Facebook to send us a private message.
TOP