Dictionaries | References ಕ ಕಾಣಿಕೆ Script: Kannada Meaning Related Words Rate this meaning Thank you! 👍 ಕಾಣಿಕೆ ಕನ್ನಡ (Kannada) WN | Kannada Kannada | | noun ಮದುವೆ ಮುಂತಾದ ಶುಭ ಸಮಾರಂದಲ್ಲಿ ವಿಶೇಷ ವ್ಯಕ್ತಿಗಳ ಮೂಲಕ ವಿಶಿಷ್ಟ ಕೆಲಸಗಳನ್ನು ಮಾಡಬೇಕೆಂದು ಪದ್ಧತಿಯ ಪ್ರಕಾರ ನಡೆದುಕೊಂಡು ಬರುತ್ತಿರುವುದು Ex. ನಮ್ಮ ಪದ್ಧತಿಯಲ್ಲಿ ಹುಟ್ಟಿದ ಮಗುವಿಗೆ ಕಾಡಿಗೆ ಹಚ್ಚಿ ಕಾಣಿಕೆ ನೀಡುವ ಕಾರ್ಯವನ್ನು ನಾದಿನಿ ಮಾಡುತ್ತಾಳೆ. ONTOLOGY:सामाजिक कार्य (Social) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಉಡುಗರೆWordnet:benনেগ নন্দন hinनेग kokपुर्वप्रथा oriବେଭାର panਸ਼ਗੂਣ urdنیگ , نیگ جوگ , نیگ چار noun ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ Ex. ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ. HYPONYMY:ಆತ್ಮಸರ್ಮಪಣೆ ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ದಾನ ಸಮರ್ಪಿಸು ಕೊಡು ಒಪ್ಪಿಸುWordnet:asmসমর্পণ bdबावसोमनाय benসমর্পন gujસમર્પણ hinसमर्पण mniꯂꯣꯏꯅꯅ꯭ꯅꯤꯡꯖꯕꯒꯤ꯭ꯃꯑꯣꯡ oriସମପର୍ଣ sanसमर्पणम् tamசமர்ப்பணம் telసమర్పణ urdچڑھاوا , ہدیہ , بھینٹ , وقف , نذرونیاز noun ಭಕ್ತರು ದೇವರ ಹೆಸರಿನಲ್ಲಿ ನೀಡುವಂತಹ ಸಾಮಗ್ರಿಗಳು Ex. ತಿರುಪತಿಯ ದೇವಸ್ಥಾನಕ್ಕೆ ಬೇರೆ ಎಲ್ಲಾ ದೇವಸ್ಥಾನಗಳಿಗೆ ಬರುವುದಕ್ಕಿಂತ ಎರಡು ಪಟ್ಟು ಕಾಣಿಕೆ ಬರುತ್ತದೆ. ONTOLOGY:वस्तु (Object) ➜ निर्जीव (Inanimate) ➜ संज्ञा (Noun)Wordnet:benনৈবেদ্য gujનૈવેદ્ય hinचढ़ावा kokभेटो panਚੜਾਵਾ urdچڑھاوا , چڑھائی , بھینٹ , نذر , نیاز noun ವರನಕಡೆಯವರು ಮದುವೆಯ ಸಮಯದಲ್ಲಿ ವಧುವಿಗೆ ತೊಡಿಸುವ ಆಭರಣಗಳು Ex. ನನ್ನ ತಂಗಿಗೆ ಮದುವೆಯಲ್ಲಿ ಒಂದು ಮೊರದಷ್ಟು ಕಾಣಿಕೆ ಬಂದಿತ್ತು. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:malവിവാഹ സമ്മാനം marस्त्रीधन tamமணமகளுக்கு அளிக்கும் நகை telపెళ్ళికానుక urdچڑھاوا , چڑھاو noun ವಿವಾಹ ಮೊದಲಾದ ಶುಭ ಸಮಾರಂಭಗಳಲ್ಲಿ ಸಂಬಂಧಿಕರಿಗೆ ಹಣ ಮೊದಲಾದವುಗಳನ್ನು ದಕ್ಷಿಣೆಯ ರೂಪದಲ್ಲಿ ನೀಡುವ ರೀತಿ ಅಥವಾ ಪದ್ಧತಿ Ex. ವಿವಾಹಾದಿಗಳಲ್ಲಿ ಕೊಡುವ ಕಾಣಿಕೆಯು ತುಂಬಾ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ. ONTOLOGY:संकल्पना (concept) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ ಆಹೇರು ಮಂಗಳ ಕಾರ್ಯಗಳ ದಕ್ಷಿಣೆWordnet:benনেগ kokअहेर malനേഗ സമ്പ്രദായം marआहेर oriନେଗୀ panਨੇਗ tamமரபுஒழுங்கை பின்பற்றல் telకట్నం urdنیگ , نیگ چار See : ಕೊಡುಗೆ, ದಕ್ಷಿಣೆ Related Words ಕಾಣಿಕೆ ಕಾಣಿಕೆ ನೀಡು ಕಾಣಿಕೆ ಹುಂಡಿ ವಿವಾಹಾದಿಗಳಲ್ಲಿ ಕೊಡುವ ಕಾಣಿಕೆ ಕಾಣಿಕೆ ಕೊಡು ನೆನಪಿನ ಕಾಣಿಕೆ ಮದುವೆಯಲ್ಲಿ ನೀಡುವ ಕಾಣಿಕೆ కట్నకానుక উপহারাদি নেগ নন্দন नेग आहेर نِیاز پیٖٹۍ अहेर दान पेटी दान बाक्सु पुर्वप्रथा عطیہ باکس தான-பாத்திரம் மரபுஒழுங்கை பின்பற்றல் హుండీ সমর্পন নেগ ਨੇਗ ନେଗୀ ବେଭାର ଭେଟି ସମପର୍ଣ ਸ਼ਗੂਣ દાન-પાત્ર നേഗ സമ്പ്രദായം ഭണ്ഡാരം ହୁଣ୍ଡି નેગ समर्पणम् சமர்ப்பணம் కట్నం उपहारं दा उपहार दिनु उपहार देना نِیاز समर्पण अनथोब-हो दानपात्रम् बावसोमनाय भेट देणे تحفہٕ دیُن பரிசுகொடு விழா కానుకలిచ్చు সমর্পণ উপহাৰ দিয়া উপহার দেওয়া ਤੋਹਫਾ ਦੇਣਾ ଉପହାର ଦେବା ભેટ આપવી ചടങ്ങ് दान पात्र দান পাত্র भेटोवप కానుక సమర్పణ ਸਮਰਪਣ સમર્પણ കീഴടങ്ങല് ദക്ഷിണ സമ്മാനം നല്കുക ಆಹೇರು ಉಡುಗರೆ ಮಂಗಳ ಕಾರ್ಯಗಳ ದಕ್ಷಿಣೆ दानपात्र பரிசு ಉಡುಗೊರೆ ಕೊಡು ಉಡುಗೊರೆ ನೀಡು ಸಮರ್ಪಿಸು ಒಪ್ಪಿಸು ಹರಿಕೆ ಹೊರು ಬಂಗಾಳಿ ಉಡುಗೊರೆ ಕೊಡು ದಾನ હિલાલ્ શુક્લ પક્ષની શરુના ત્રણ-ચાર દિવસનો મુખ્યત ନବୀକରଣଯୋଗ୍ୟ ନୂଆ ବା વાહિની લોકોનો એ સમૂહ જેની પાસે પ્રભાવી કાર્યો કરવાની શક્તિ કે સર્જરી એ શાસ્ત્ર જેમાં શરીરના ન્યાસલેખ તે પાત્ર કે કાગળ જેમાં કોઇ વસ્તુને બખૂબી સારી રીતે:"તેણે પોતાની જવાબદારી ਆੜਤੀ ਅਪੂਰਨ ਨੂੰ ਪੂਰਨ ਕਰਨ ਵਾਲਾ బొప్పాయిచెట్టు. అది ఒక लोरसोर जायै जाय फेंजानाय नङा एबा जाय गंग्लायथाव नङा:"सिकन्दरनि खाथियाव पोरसा गोरा जायो आनाव सोरनिबा बिजिरनायाव बिनि बिमानि फिसाजो एबा मादै भाजप भाजपाची मजुरी:"पसरकार रोटयांची भाजणी म्हूण धा रुपया मागता नागरिकता कुनै स्थान ३।। कोटी ঁ ۔۔۔۔۔۔۔۔ ۔گوڑ سنکرمن ॐ 0 ० Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP