ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ
Ex. ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.
ONTOLOGY:
गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು
Ex. ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಯಾವುದೇ ಭವನ ಅಥವಾ ಸಂಸ್ಥೆಯ ಅಕ್ಕ ಪಕ್ಕದಲ್ಲಿರುವ ತನ್ನ ಕ್ಷೇತ
Ex. ಶಾಲೆಯ ಆವರಣದೊಳಗೆ ಅಪರಿಚಿತರು ಪ್ರವೇಶ ಮಾಡುವಂತಿಲ್ಲ
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
Wordnet:
mniꯑꯀꯣꯏꯕꯒꯤ꯭ꯂꯝ
urdاحاطہ , گھیرا , حلقہ