Dictionaries | References

ಆಂದೋಲನ

   
Script: Kannada

ಆಂದೋಲನ

ಕನ್ನಡ (Kannada) WN | Kannada  Kannada |   | 
 noun  ವಿಶೇಷ ಉದ್ಧೇಶಕ್ಕಾಗಿ ಒಟ್ಟು ಗೂಡಿದ ಜನಗಳ ತಂಡವು ಕೈಗೊಳ್ಳುವ ಕಾರ್ಯಗಳು ಮತ್ತು ಚಟುವಟಿಕೆಗಳು   Ex. ಸರಕಾರಿ ಸಕ್ಕರೆ ಕಾರ್ಖಾನೆಯನ್ನು ಇದ್ದಕ್ಕಿದ್ದಂತೆ ರದ್ದು ಗೊಳಿಸಿದ ಕಾರಣ ರೈತರು ಕಾರ್ಖಾನೆ ತೆರೆಯುವಂತೆ ಆಂದೋಲನ ಆರಂಭಿಸಿದ್ದಾರೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
kasہرتال , تحریٖک
mniꯌꯥꯅꯤꯡꯗꯕ꯭ꯎꯠꯄꯒꯤ꯭ꯊꯧꯑꯣꯡ
urdاحتجاج , ہنگامہ , تحریک
 noun  ಒಂದು ಸಾಮಾನ್ಯ ಕೆಲಸಕ್ಕಾಗಿ ಜನರ ಸಮೂಹ ಜೊತೆಗೆ ಕೆಲಸ ಮಾಡಿ ಆಗ್ರಹಿಸುವ ಕ್ರಿಯೆ   Ex. ಈ ಆಂದೋಲನ ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ರಾಜಿಗೆ ಸಿದ್ದವಿಲ್ಲ.
ONTOLOGY:
समूह (Group)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP