Dictionaries | References

ಅಲ್ಲಾಡಿಸು

   
Script: Kannada

ಅಲ್ಲಾಡಿಸು

ಕನ್ನಡ (Kannada) WN | Kannada  Kannada |   | 
 verb  ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ   Ex. ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
Wordnet:
mniꯅꯣꯝꯍꯟꯕ
sanधू
urdہلانا , ہلانا ڈولانا , جنبش دینا
 verb  ಯಾರನ್ನಾದರೂ ನೇತಾಡಿಸುವ ಪ್ರವೃತ್ತಿ ಮಾಡುವುದು   Ex. ಸೀತಾ ಗೀತಾಳನ್ನು ತೂಗಾಡಿಸುತ್ತಿದ್ದಾಳೆ.
ENTAILMENT:
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
 verb  ಅಲ್ಲಾಡಿಸು   Ex. ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.
HYPERNYMY:
ಅಲ್ಲಾಡಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
 verb  ಅಲ್ಲಾಡಿಸಿ ಶಬ್ದ ಮಾಡುವಂತೆ ಮಾಡುವ ಪ್ರಕ್ರಿಯೆ   Ex. ಮಂಚವನ್ನು ಅಲ್ಲಾಡಿಸ ಬೇಡ.
HYPERNYMY:
ONTOLOGY:
प्रेरणार्थक क्रिया (causative verb)क्रिया (Verb)
Wordnet:
 verb  ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ   Ex. ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
   see : ತೂಗಾಡಿಸು, ಅಲುಗಿಸು, ಬಳುಕಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP