Dictionaries | References

ಅಂಚು

   
Script: Kannada

ಅಂಚು

ಕನ್ನಡ (Kannada) WN | Kannada  Kannada |   | 
 noun  ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ   Ex. ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
 noun  ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ   Ex. ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.
HYPONYMY:
ONTOLOGY:
भाग (Part of)संज्ञा (Noun)
SYNONYM:
 noun  ಸೀರೆ, ಧೋತಿ ಅಥವಾ ಪಂಚೆಯ ಅಂಚನ್ನು ಉದ್ದದ ನಿರಿಗೆಯಲ್ಲಿ ಪ್ರಾಯಶಃ ಬೇರೆ ಬಣ್ಣದಲ್ಲಿ ನೇಯಲಾಗಿರುತ್ತದೆ   Ex. ಅವನು ಪಂಚೆಯ ಅಂಚನು ಹರಿದು ಹಾಕಿದನು.
ONTOLOGY:
भाग (Part of)संज्ञा (Noun)
SYNONYM:
ಗೋಟು ಸೆರಗು ಜರದ ಅಂಚು
Wordnet:
tamவேட்டியின் கரை
urdساڑی , دھوتی وغیرہ کا کنارہ , جو لمبائی کے بل میں اکثر
 noun  ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ   Ex. ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
 noun  ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ   Ex. ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ/ ದೋಣಿಯು ದಡ ಸೇರಿತು/ ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ./ ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.
HYPONYMY:
ಅಂಚು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
   see : ತುದಿ, ಜಾಲರಿ, ಸೆರಗು, ತುದಿ, ದಂಡೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP