Dictionaries | References ಅ ಅಂಚು Script: Kannada Meaning Related Words ಅಂಚು ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ Ex. ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ. ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಗಡಿಗೆರೆ ಸೀಮಾರೇಖೆWordnet:asmশেষ সীমা bdजोबथा सिमा benসীমান্ত gujહદ hinसीमांत kasاَنٛد kokवेस malഅതിര്ത്തി marहद्द nepयुगान्त oriସୀମା panਸੀਮਾ sanसीमान्तः tamஎல்லை telపొలిమేర urdحدفاصل , کنارہ , انتہا , آخری حد noun ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ Ex. ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ. HYPONYMY:ತುದಿ ಅಂಚು ಕಾಲು ONTOLOGY:भाग (Part of) ➜ संज्ञा (Noun) SYNONYM:ತುದಿWordnet:bdरुगुं benপ্রান্তভাগ gujપાલવ hinछोर kokपोंत malഅറ്റം nepपारी oriକାନି sanउपान्तम् telఅంచు urdکنارا , سرا , چھور , اخیر noun ಸೀರೆ, ಧೋತಿ ಅಥವಾ ಪಂಚೆಯ ಅಂಚನ್ನು ಉದ್ದದ ನಿರಿಗೆಯಲ್ಲಿ ಪ್ರಾಯಶಃ ಬೇರೆ ಬಣ್ಣದಲ್ಲಿ ನೇಯಲಾಗಿರುತ್ತದೆ Ex. ಅವನು ಪಂಚೆಯ ಅಂಚನು ಹರಿದು ಹಾಕಿದನು. ONTOLOGY:भाग (Part of) ➜ संज्ञा (Noun) SYNONYM:ಗೋಟು ಸೆರಗು ಜರದ ಅಂಚುWordnet:hinकिनारी kokदेग oriଧଡ଼ି panਫਾਲ tamவேட்டியின் கரை urdساڑی , دھوتی وغیرہ کا کنارہ , جو لمبائی کے بل میں اکثر noun ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ Ex. ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun) SYNONYM:ಬದಿ ತುದಿ ಕೊನೆWordnet:asmমার্জিন benমার্জিন gujહાંસિયો hinहाशिया kasمارجَن kokसमास malമാര്ജിന് mniꯃꯇꯥꯏꯒꯤ꯭ꯑꯍꯥꯡꯕ nepउपान्त oriମାର୍ଜିନ panਹਾਸ਼ੀਆ telమార్జిను urdحاشیہ , کنارہ , مارجن noun ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ Ex. ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ/ ದೋಣಿಯು ದಡ ಸೇರಿತು/ ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ./ ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ. HYPONYMY:ಅಂಚು ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ದಡ ಸೆರಗು ದಂಡೆ ಮಗ್ಗಲುWordnet:asmকাষৰি benপাড় kasکِنٲرۍ , باڈَر , ماولہٕ oriଧଡ଼ି panਕਿਨਾਰੀ urdکناری See : ತುದಿ, ಜಾಲರಿ, ಸೆರಗು, ತುದಿ, ದಂಡೆ Comments | अभिप्राय Comments written here will be public after appropriate moderation. Like us on Facebook to send us a private message. TOP