ಹೊದಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
Ex. ರೋಗಿಗೆ ಹೊದಿಕೆಯನ್ನು ಹೊದಿಸುವಂತೆ ವೈದ್ಯರು ದಾದಿಗೆ ಹೇಳಿದರು.
ONTOLOGY:
प्रेरणार्थक क्रिया (causative verb) ➜ क्रिया (Verb)
Wordnet:
bdजोमहो
ben(অপরকে দিয়ে)জড়ানো
gujઓઢાવવું
hinओढ़वाना
kasوَلناناوُن
kokपांगरून घेवप
malപുതപ്പിക്കുക
nepओढाउनु
oriଘୋଡ଼ାଇବା
panਓਢਵਾਉਣਾ
tamபோர்த்து
telకప్పించు
urdاوڑھوانا
ವಾದ್ಯಗಳ ಅಕ್ಕ ಪಕ್ಕಕ್ಕೆ ಚರ್ಮವನ್ನು ಹೊದಿಸುವ ಪ್ರಕ್ರಿಯೆ
Ex. ಅವರು ಡೋಲಿಗೆ ಹೊಸ ಚರ್ಮವನ್ನು ಹೊದಿಸುತ್ತಿದ್ದಾನೆ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdलगाय
gujચઢાવવું
hinचढ़ाना
kasلاگُن
marसजवणे
mniꯄꯥꯟꯁꯤꯟꯕ
nepमोर्नु
panਚੜ੍ਹਾਉਣਾ
urdچڑھانا , مڑھنا
ಇನ್ನೊಬ್ಬರ ಶರೀರ ಅಥವಾ ಶರೀರದ ಭಾಗವನ್ನು ವಸ್ತ್ರದಿಂದ ಮುಚ್ಚುವುದು
Ex. ತಂದೆಯ ಮಲಗಿರುವ ಮಗುವಿಗೆ ಶಾಲನ್ನು ಹೊದಿಸಿದರು.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmদিয়া
bdफिन
gujઓઢાડવું
hinओढ़ाना
malപുതപ്പിക്കുക
mniꯁꯨꯝꯆꯤꯟꯕ
panਢੱਕਣਾ
urdاوڑھانا
ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ
Ex. ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.
ONTOLOGY:
निर्माणसूचक (Creation) ➜ कर्मसूचक क्रिया (Verb of Action) ➜ क्रिया (Verb)
Wordnet:
bdखोब
gujછાવું
hinछाना
malമേൽക്കൂര മേയുക
marछप्पर घालणे
panਛੱਤ ਪਾਉਣਾ
tamகூறைவேய்
urdچھانا
ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ
Ex. ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.
ONTOLOGY:
निर्माणसूचक (Creation) ➜ कर्मसूचक क्रिया (Verb of Action) ➜ क्रिया (Verb)
Wordnet:
benছাওয়া
kasلہراوُن
marघालणे
tamபந்தல்போடு