Dictionaries | References

ಹೇರು

   
Script: Kannada

ಹೇರು     

ಕನ್ನಡ (Kannada) WN | Kannada  Kannada
verb  ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಯಾರನ್ನಾದರೂ ಜವಬ್ದಾರರನ್ನಾಗಿ ಮಾಡುವುದು   Ex. ಯಜಮಾನರು ಎಲ್ಲಾ ಕೆಲಸವನ್ನು ನನ್ನ ಮೇಲೆ ಹೇರಿದ್ದಾರೆ.
HYPERNYMY:
ಕೊಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹೊರಿಸು
Wordnet:
asmজাপি দিয়া
bdजाबसिना हो
benচাপানো
gujલાદવું
hinलादना
kasپُشراوُن
kokसोंपोवप
malചുമത്തുക
nepथोपर्नु
panਲੱਦਣਾ
tamசும
telబాధ్యత అప్పగించుట
urdڈال دینا , لادنا
verb  ಭಾರ ಅಥವಾ ಹೊರೆಯನ್ನು ಹೊರುವ ಕ್ರಿಯೆ   Ex. ಟ್ರಕ್ಕಿಗೆ ಹಾಕುವುದಕ್ಕಾಗಿ ಕೂಲಿಯವನ್ನು ಮೂಟೆಗಳನ್ನು ಬೆನ್ನ ಮೇಲೆ ಹೇರಿಕೊಂಡು ಹೋಗುತ್ತಿದ್ದಾನೆ.
HYPERNYMY:
ತೆಗೆದುಕೊಳ್ಳು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹೊರಿಸು
Wordnet:
asmবোজা বোৱা
bdबाजाइ ला
ben(বোঝা)নেওয়া
kasلادُن
malകയറ്റുക
mniꯊꯣꯡꯒꯠꯄ
nepबोक्नु
panਲੱਦਣਾ
tamஏற்று
telభారాన్ని వేసుకొని
urdلادنا , رکھنا
verb  ಯಾವುದಾದರು ಒಂದರ ಮೇಲೆ ಯಾವುದಾದರು ವಸ್ತುವನ್ನು ಇಡುವುದು ಅಥವಾ ಹೇರುವುದು   Ex. ನೌಕರನು ಟ್ಯಾಕ್ಟರ್ ಮೇಲೆ ಭತ್ತದ ಮೂಟೆಗಳನ್ನು ಹೇರುತ್ತಿದ್ದಾನೆ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹೊರಿಸು
Wordnet:
asmবোজাই কৰা
kasکھالُن
kokभरप
marचढवणे
mniꯍꯥꯞꯆꯤꯟꯕ
panਲੱਦਨਾ
urd , لادنا , چڑھانا , بوجھنا
See : ಭಾರ, ಇಡು, ಹೊರಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP