noun ಲೋಹದಿಂದ ಮಾಡಿರುವ ಒಂದು ಉದ್ದವಾದ ವಸ್ತುವಿನ ಸಹಾಯದಿಂದ ಅಕ್ಕಿ ಗೋಧಿ ಮುಂತಾದವುಗಳನ್ನು ಚೀಲದಿಂದ ತೆಗೆಯಲು ಬಳಸುತ್ತಾರೆ
Ex.
ಗಿರಾಕಿಗಳಿಗೆ ತೋರಿಸಲು ಅಂಗಡಿಯವನು ಚೀಲದಿಂದ ಒಂದು ಸೇರಿನಷ್ಟು ಅಕ್ಕಿ ತೆಗೆದನು. ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
benশলা
gujબંબી
hinपरखी
kokबोम
malകോരി
marटोचा
oriପରଖୀ
tamகொக்கி
telచీకు
urdپرکھی
noun 80 ತೊಲೆಯ ತೂಕ
Ex.
ಅವನು ಒಂದು ಸೇರು ತುಪ್ಪವನ್ನು ಕುಡಿದನು. ONTOLOGY:
() ➜ माप (Measurement) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
asmসেৰ
benসের
hinसेर
kasسیر
malറാത്തല്
mniꯀꯤꯂꯣ
nepसेर
oriସେର
panਸੇਰ
sanप्रस्थः
telసేరు
urdسیر
verb ಜೋಡಿಸು ಅಥವಾ ಸೇರಿಸು ಅಥವಾ ಒಟ್ಟಾಗಿ ಇಡುವ ಪ್ರಕ್ರಿಯೆ
Ex.
ಈ ಎರಡು ರಸ್ತೆ ಸೇರುವುದು. ONTOLOGY:
होना क्रिया (Verb of Occur) ➜ क्रिया (Verb)
Wordnet:
asmযোগ হোৱা
benমিলিত হওয়া
malകൂടിച്ചേരുക
telదొరుకు
urdملنا
verb ಯಾವುದೋ ಒಂದರಲ್ಲಿ ಕೂಡಿಸುವ ಪ್ರಕ್ರಿಯೆ
Ex.
ರೇಡಿಯೋಗಳ ವಿಕಿರಣವು ಸಕ್ರೀಯವಾಗಿ ಗಾಳಿಯಲ್ಲಿ ಸೇರುತ್ತಿದ್ದೆ. ONTOLOGY:
अवस्थासूचक क्रिया (Verb of State) ➜ क्रिया (Verb)
SYNONYM:
ವೀಲೀನವಾಗು ಮಿಶ್ರಣವಾಗು
Wordnet:
hinघुलना
kasحَل گژُھن
malശീലമാകുക
marमिसळणे
See : ಬೆರೆ, ತಲುಪು, ತಲುಪು, ತಲುಪು, ತಿನ್ನು, ಒಂದಾಗು, ಒಂದಾಗು