ಕಲ್ಲು, ಮರಳು, ಶಂಖ, ಮುತ್ತು ಮುಂತಾದ ಪದಾರ್ಥಗಳನ್ನು ಸುಟ್ಟು ಮಾಡಿರುವ ಒಂದು ತರಹದ ಬಿಳಿ ಪದಾರ್ಥ
Ex. ಸುಟ್ಟ ಸುಣ್ಣವನ್ನು ಹೆಚ್ಚಾಗಿ ಗೋಡೆಗಳಿಗೆ ಬಳಿಯಲು ಬಳಸುತ್ತಾರೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಸುಟ್ಟ ಸುಣ್ಣದ ಕಲ್ಲನ್ನು ಗೋಡೆಗೆ ಬಳಿಯುತ್ತಾರೆ
Ex. ದೀಪಾವಳಿಯ ಸಂದರ್ಭದಲ್ಲಿ ಶ್ಯಾಮ್ ಸುಟ್ಟ ಸುಣ್ಣವನ್ನು ಗೋಡಿಗೆ ಹೊಡೆಯುತ್ತಿದ್ದ.
ONTOLOGY:
वस्तु (Object) ➜ निर्जीव (Inanimate) ➜ संज्ञा (Noun)