Dictionaries | References

ಸಂದೇಶ

   
Script: Kannada

ಸಂದೇಶ     

ಕನ್ನಡ (Kannada) WN | Kannada  Kannada
noun  ಮಾತು, ಬರಹ ಅಥವಾ ಸಂಕೇತಗಳನ್ನು ಬಳಸುವ ಮೂಲಕ ಸಂವಹನ ಮಾಡಲ್ಪಟ್ಟ ಮಹತ್ವಪೂರ್ಣ ವಿಷಯ   Ex. ಇಂದು ಮೊಬೈಲ್ ನಲ್ಲಿ ಸಂದೇಶ ಕಳಿಸುವ ಮೂಲಕ ಸಂವಹನ ಸಾಧ್ಯವಾಗಿದೆ.
HYPONYMY:
ವಿಜ್ಞಾಪನೆ
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಸಂವಾದ ಸಮಾಚಾರ
Wordnet:
asmখবৰ
bdखौरां
benসন্দেশ
gujખબર
hinसंदेश
kokखबर
malവാര്ത്ത
marनिरोप
mniꯄꯥꯎ
nepखबर
oriଖବର
panਸੁਨੇਹਾ
sanसन्देशः
tamசெய்தி
telసందేశం
urdپیغام , پیام , سندیسہ , احوال , اطلاع
noun  ಮಾತು ಅಥವಾ ಬರಹದ ಮೂಲಕ ಸಂವಹನಕ್ಕಾಗಿ ಬಳಸುವ ಕಿರು ಮಾಹಿತಿ   Ex. ಸಭೆಗೆ ಹಾಜರಾಗಲು ಮುಖ್ಯಸ್ಥರಿಂದ ಸಂದೇಶ ಬಂದಿದೆ.
ONTOLOGY:
संप्रेषण (Communication)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಮೆಸೇಜ್
Wordnet:
asmখবৰ
bdरादाब
benখবর
gujસંદેશો
kasشیٚچھ
kokरकाद
malസന്ദേശം
marतोंडी निरोप
oriଖବର
panਸਨੇਹਾ
sanसंदेशः
telసందేశము
urdخبر , اطلاع , آگاہی , سندیسہ
See : ಸಮಾಚಾರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP