Dictionaries | References ಸ ಸಂಗ್ರಹಣೆ Script: Kannada Meaning Related Words ಸಂಗ್ರಹಣೆ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದಾದರೂ ವಿಷಯ, ವಸ್ತು ಇತ್ಯಾದಿಗಳನ್ನು ಒಂದು ಉದ್ದೇಶಕ್ಕಾಗಿ ಒಂದು ಕಡೆ ಸೇರಿಸುವುದು Ex. ಈ ದೇವಾಲಯವನ್ನು ನಿರ್ಮಿಸಲು ಜನರೆಲ್ಲಾ ಸೇರಿ ದೊಡ್ಡ ಪ್ರಮಾಣದಲ್ಲಿ ಚಂದ ಸಂಗ್ರಹಣೆ ಮಾಡಿದರು. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕೂಡಿಹಾಕುವುದು ಕೂಡಿಹಾಕುವಿಕೆ ಕೂಡಣೆWordnet:benএকত্র gujએકત્રિત hinएकत्रीकरण kokसांठो marएकत्रीकरण nepभेला oriଏକତ୍ରୀକରଣ panਇਕੱਤਰੀਕਰਣ sanसङ्ग्रहणम् tamசேர்த்தல் telప్రోగు చేయడం urdاکٹھا , اجتماع , مجموعہ , فراہمی noun ಭವಿಷ್ಯದ ಉಪಯೋಗಕ್ಕಾಗಿ ಉಪಲ್ಭವಿರುವ ಸಾಮಗ್ರಿ Ex. ಕಂಪನಿಗಳಲ್ಲಿ ಯಥೇಚ್ಛವಾಗಿ ವಸ್ತುಗಳ ಸಂಗ್ರಹಣೆ ಇರುತ್ತದೆ. ONTOLOGY:वस्तु (Object) ➜ निर्जीव (Inanimate) ➜ संज्ञा (Noun) SYNONYM:ಶೇಖರಣೆWordnet:benস্টক gujસ્ટૉક hinस्टॉक kasسِٹاک kokस्टॉक marसाठा oriଷ୍ଟକ୍ panਸਟਾਕ sanसञ्चयः Comments | अभिप्राय Comments written here will be public after appropriate moderation. Like us on Facebook to send us a private message. TOP