Dictionaries | References

ವಿಶಿಷ್ಟ

   
Script: Kannada

ವಿಶಿಷ್ಟ

ಕನ್ನಡ (Kannada) WN | Kannada  Kannada |   | 
 adjective  ಯಾವುದೇ ವಸ್ತು ವಿಷಯದಲ್ಲಿ ವಿಶೇಷವಾಗಿರುವಂತಹದ್ದು ಅಥವಾ ವಿಭಿನ್ನವಾಗಿರುವಂತಹದ್ದು   Ex. ಅವನು ವಿಶಿಷ್ಟ ಸಾಧನೆ ಮಾಡಿದ್ದಾನೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 noun  ವಿಶೇಷವಾದ ಗುಣವುಳ್ಳಂತಹ   Ex. ಕತ್ತಲೆಯಲ್ಲೂ ಹೊಳೆಯುವುದು ವಜ್ರದ ವಿಶಿಷ್ಟತೆ.
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
 adjective  ಗುಣ, ಲಕ್ಷಣ ಮೊದಲಾದವುಗಳಿಂದ ಯುಕ್ತವಾದ ಯಾವುದಾದರು ವರ್ಗ, ಪ್ರಕಾರ, ವರ್ಗೀಕರಣ ಮೊದಲಾದವುಗಳನ್ನು ಸೂಚಿಸುವಂತಹ   Ex. ಇದು ಒಂದು ವಿಶಿಷ್ಟವಾದ ಹಳ್ಳಿಗಾಡು.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
   see : ವೈಶಿಷ್ಟ

Comments | अभिप्राय

Comments written here will be public after appropriate moderation.
Like us on Facebook to send us a private message.
TOP