Dictionaries | References

ರೂಪ

   
Script: Kannada

ರೂಪ

ಕನ್ನಡ (Kannada) WN | Kannada  Kannada |   | 
 adjective  ನೋಡಲು ಸುಂದರವಾದ   Ex. ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.
MODIFIES NOUN:
ONTOLOGY:
बाह्याकृतिसूचक (Appearance)विवरणात्मक (Descriptive)विशेषण (Adjective)
Wordnet:
kasخۄشوٕنۍ , مٲرمٔنٛز
mniꯄꯖꯔꯕ
urd , خوبصورت , دلکش , حسین , جاذب نظر , پرکشش
 noun  ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ   Ex. ಘನ, ದ್ರವ ಮತ್ತು ಅನಿಲಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ
ONTOLOGY:
रासायनिक वस्तु (Chemical)वस्तु (Object)निर्जीव (Inanimate)संज्ञा (Noun)
 noun  ಯಾವುದಾದರೊಂದು ಅಭಿವ್ಯಕ್ತಗೊಳ್ಳುವ ಅಥವಾ ಪ್ರದರ್ಷಿತಗೊಳ್ಳುವ ಒಂದು ವಿಶಿಷ್ಟ ಬಗೆ   Ex. ಅವನ ಅಸಮಾಧಾನ ದ್ವೇಷದ ರೂಪವನ್ನು ಪಡೆಯಿತು.
ONTOLOGY:
अवस्था (State)संज्ञा (Noun)
Wordnet:
kasصوٗرَت , بُتھ , شَکٕل , آکار
urdروپ , شکل
 noun  ಶಬ್ಧ ಅಥವಾ ವರ್ಣದ ಸ್ವರೂಪ ಅಥವಾ ಅದರ ರೂಪಾಂತರ ಅದು ವಿಶೇಷವಾಗಿ ವಿಭಕ್ತಿ, ಪ್ರತ್ಯೇಯ ಮೊದಲಾದವುಗಳನ್ನು ಮಾಡುವುದರಿಂದ ಆಗುತ್ತದೆ   Ex. ಹುಡುಗ ಶಬ್ಧದ ರೂಪ ಹುಡುಗ, ಹುಡುಗರು ಮೊದಲಾದವುಗಳು.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
SYNONYM:
 noun  ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ   Ex. ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.
ONTOLOGY:
बोध (Perception)अमूर्त (Abstract)निर्जीव (Inanimate)संज्ञा (Noun)
Wordnet:
urdشکل وصورت , ہیئت , ساخت
 noun  ಮುಖದ ರಚನೆ ಮತ್ತು ಭಾವ   Ex. ಮುಖಭಾವನೆಯೇ ಎಲ್ಲಾ ಅಲ್ಲ, ಗುಣವೂ ಸಹ ಇರಬೇಕು.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
 noun  ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು   Ex. ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ.
ONTOLOGY:
अमूर्त (Abstract)निर्जीव (Inanimate)संज्ञा (Noun)
 noun  ಯಾವುದೇ ಕೆಲಸವನ್ನು ಮಾಡಲು ನಿಯತವಾಗಿ ಮತ್ತು ವ್ಯವಸ್ಥಿತವಾಗಿ ಮಾಡಿಕೊಂಡಿರುವ ಪದ್ಧತಿ ಅಥವಾ ಪ್ರಣಾಳಿಕೆ   Ex. ಈ ಕಾಲದಲ್ಲಿ ಸಮಾನ್ಯವಾಗಿ ವಿವಾಹವು ಇದೇ ರೂಪದಲ್ಲಿ ನಡೆಯುತ್ತದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
   see : ಆಕೃತಿ, ಶೋಭೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP