Dictionaries | References

ವರ್ಗಾವಣೆ

   
Script: Kannada

ವರ್ಗಾವಣೆ     

ಕನ್ನಡ (Kannada) WN | Kannada  Kannada
noun  ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ   Ex. ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆ/ಕೆಲಸಗಾರರಿಗೆ ವರ್ಗಾವಣೆಯಾಗಿದೆ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ವರ್ಗ ಬದಲಿ ಪರಿವರ್ತನೆ
Wordnet:
asmবদলি
bdबदलिनाय
benবদলি
gujબદલી
hinतबादला
kasتبادلہٕ
kokबदली
malസ്ഥലമാറ്റം
mniꯇꯔ꯭ꯥꯅꯁ꯭ꯐꯔ
nepसरुवा
oriବଦଳି
panਬਦਲੀ
sanस्थानान्तरणम्
tamஇடமாற்றம்
urdتبادلہ , بدلی , منتقلی , تبدیلی
noun  ಆಸ್ತಿ, ಹಕ್ಕು ಮೊದಲಾದವುಗಳ ವರ್ಗಾವಣೆ ಮಾಡುವ ಕ್ರಿಯೆ   Ex. ನಾನು ಬ್ಯಾಂಕಿಗೆ ವರ್ಗಾವಣೆಗಾಗಿ ಅರ್ಜಿಯನ್ನು ನೀಡಿದ್ದೇನೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ವರ್ಗ ವರ್ಗಾವರ್ಗಿ ಹಸ್ತಾಂತರಣ
Wordnet:
benঅন্তরণ
kasٹرٛانَسفَر
kokअंतरण
malഇടപാട്
nepभड्किनु
oriଅନ୍ତରଣ
tamபணபரிமாற்றம்
noun  ಆಸ್ತಿ, ಹಣ ಮೊದಲಾದವುಗಳನ್ನು ಮತ್ತೊಬ್ಬನಿಗೆ ಬದಲಾಯಿಸುವ ಕ್ರಿಯೆ   Ex. ತಂದೆಯ ಸಂಪತ್ತಿನ ವರ್ಗಾವಣೆ ಈಗ ಅವಶ್ಯಕವಾಗಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಹಸ್ತಾಂತರಣ
Wordnet:
asmহস্তান্তৰকৰণ
benআবন্টন
gujસ્થળાંતર
kasتَبادِلہ اِنتِقال ,
kokनामांतरण
marनामांतर
mniꯅꯃꯥ꯭ꯑꯟꯕ
nepअन्तरण
tamமாற்றுதல்
telబదిలీ
urdمنتقلی

Comments | अभिप्राय

Comments written here will be public after appropriate moderation.
Like us on Facebook to send us a private message.
TOP