Dictionaries | References

ಲಿಂಗ

   
Script: Kannada

ಲಿಂಗ     

ಕನ್ನಡ (Kannada) WN | Kannada  Kannada
noun  ವ್ಯಾಕರಣದಲ್ಲಿ ಪ್ರಯೋಗವಾಗುವ ತತ್ವದಿಂದ ಪುರುಷ ಮತ್ತು ಸ್ತ್ರೀ ಇವುಗಳ ಬೇದ ತಿಳಿಯುವುದು   Ex. ಹಿಂದಿಯಲ್ಲಿ ಎರಡು ಲಿಂಗಗಳು ಇದೆ ಆದರೆ ಸಂಸ್ಕೃತದಲ್ಲಿ ಮೂರು ಇದೆ.
HYPONYMY:
ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ONTOLOGY:
ज्ञान (Cognition)अमूर्त (Abstract)निर्जीव (Inanimate)संज्ञा (Noun)
Wordnet:
asmলিংগ
kasجِنس
malലിംഗം
mniꯅꯨꯄꯥ ꯅꯨꯄꯤ꯭ꯇꯥꯛꯄ
sanलिङ्गम्
tamபால்
urdجنس
noun  ಪುರುಷ ಅಥವಾ ಸ್ತ್ರೀ ವರ್ಗದಲ್ಲಿ ಯಾರೋ ಒಬ್ಬರು ಬಹುಶಃ ಜೀವಿಗಳ ವರ್ಗೀಕೃತ ಮಾಡುತ್ತಾರೆ   Ex. ಸಮಾಜದಲ್ಲಿ ಲಿಂಗದ ಕಾರಣ ಪಕ್ಷಪಾತ ಮಾಡಬಾರದು.
ONTOLOGY:
समूह (Group)संज्ञा (Noun)
SYNONYM:
ಲಿಂಗಭೇದ
See : ಶಿವಲಿಂಗ

Comments | अभिप्राय

Comments written here will be public after appropriate moderation.
Like us on Facebook to send us a private message.
TOP