Dictionaries | References

ರೈತ

   
Script: Kannada

ರೈತ     

ಕನ್ನಡ (Kannada) WN | Kannada  Kannada
noun  ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ   Ex. ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.
FUNCTION VERB:
ಬೇಸಾಯ ಮಾಡುವುದು
HOLO MEMBER COLLECTION:
ರೈತವರ್ಗ
HYPONYMY:
ಭೂರಹಿತ ಕೃಷಿಕರು
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಒಕ್ಕಲಿಗ ಕೃಷಿಕ ಕೃಷಿಕಾ ಕೃಷಿಮಾಡುವವ ವ್ಯವಸಾಯದಾರ ವ್ಯವಸಾಯಗಾರ ಭೂಮಿಜೀವಿ ಬೇಸಾಯಗಾರ ಬೇಸಾಯದಾರ ಆರಂಭಗಾರ ಭೂಮಿಯನ್ನು ಉಳುವವ ಮಣ್ಣಿನ ಮಗ ನೇಗಿಲ ಯೋಗಿ ಬಿತ್ತನೆ ಮಾಡುವವ ಕಳೆಕೀಳುವವ
Wordnet:
asmখেতিয়ক
bdआबादारि
benকৃষক
gujખેડૂત
hinकिसान
kasکاشت کٲرۍ
kokशेतकार
malകൃഷിക്കാരന്‍
marशेतकरी
mniꯂꯧꯃꯤ
nepकृषक
oriକୃଷକ
panਕਿਸਾਨ
sanकृषकः
tamவிவசாயி
telరైతు
urdکسان
See : ಬೇಸಾಯಗಾರ, ಬೀಜ ಬಿತ್ತುವವ

Comments | अभिप्राय

Comments written here will be public after appropriate moderation.
Like us on Facebook to send us a private message.
TOP