ಒಂದು ತರಹದ ಕಲ್ಲು, ಅಕ್ಕಿ ಮುಂತಾದವುಗಳನ್ನು ಪುಡಿ ಪುಡಿ ಮಾಡಿ ಅದರಿಂದ ನೆಲದ ಮೇಲೆ ಸುಂದರವಾದ ಆಕೃತಿಗಳನ್ನು ಮಾಡಲು ಉಪಯೋಗಿಸುತ್ತಾರೆ
Ex. ಅವಳು ಅಂಗಡಿಯಲ್ಲಿ ಹಲವಾರು ತರಹದ ರಂಗೋಲಿ ಚಿತ್ರವನ್ನು ಖರೀದಿಸಿದಳು.
ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
Wordnet:
hinरंगोली
kokरांगोळी
malകോലപ്പൊടി
marरांगोळी
oriମୁରୁଜ
panਰੰਗੋਲੀ
tamரங்கோலி
telముగ్గు
ನೆಲದ ಮೇಲೆ ರಂಗೋಲಿ ಹಾಕಿ ಸುಂದರವಾದ ಚಿತ್ರ ಬಿಡಿಸಿರುವುದು
Ex. ರಂಗೋಲಿ ಸ್ಪರ್ಧೆಯಲ್ಲಿ ಮಹೇಶ್ ಪ್ರಥಮ ಸ್ಥಾನ ಪಡೆದ.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
benরঙ্গোলী
gujરંગોળી
marरांगोळी
telముగ్గుపిండి
urdرنگولی