ತನ್ನ ಅರ್ಥವ್ಯಾಪ್ತಿಯಲ್ಲಿ ಹಲವಾರು ಬಗೆಗಳನ್ನು ಒಳಗೊಂಡಿರುವ, ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮಗಳಿಗಿಂತ ಹೆಚ್ಚಿನ ಅರ್ಥವ್ಯಾಪ್ತಿಯನ್ನು ಹೊಂದಿರುವಂತಹ ಮತ್ತು ತನ್ನ ಜೊತೆಗೆ ಅರ್ಥ ಸಂಬಂಧದ ದೃಷ್ಟಿಯಿಂದ ಅಧೀನ ಪದೀಮಗಳನ್ನು ಒಳಗೊಂಡಿರುವಂತಹ ಪದೀಮ
Ex. ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಿ ಹೂವು ಎಂಬುದು ಮೇಲ್ಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಮಲ್ಲಿಗೆಯಲ್ಲದೆ ಸಂಪಿಗೆ ಕೇದಿಗೆ, ಕಣಗಲೆ, ಸೇವಂತಿಗೆ, ಗುಲಾಭಿ ಇತ್ಯಾದಿ ಅನೇಕ ಪದೀಮಗಳನ್ನು ತನ್ನ ಕೆಳಗಣ ಪದೀಮಗಳನ್ನಾಗಿ ಹೊಂದಿದೆ.
ONTOLOGY:
गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಅಧೀನತ್ವವಾಚಕ ಪದೀಮ ಮೇಲ್ಗಣ-ಪದೀಮ ಅಧೀನತ್ವವಾಚಕ-ಪದೀಮ
Wordnet:
benঅধিবাচক শব্দ
gujઅધિવાચક
hinअधिवाचक
kasہَیِپَرنِیَم
kokअधिवाचक
marअधिवाची
mniꯍꯥꯏꯄꯔꯅꯤꯝ
oriଅଧିବାଚକ
panਲੋਕਪ੍ਰਿਯ ਸ਼ਬਦ
sanसमावेशकव्यापी
tamஉள்ளடங்குமொழியம்
telఅధివాచకత
urdنکرہ , اسم نکرہ