Dictionaries | References ಭ ಭಾಷಣ Script: Kannada Meaning Related Words ಭಾಷಣ ಕನ್ನಡ (Kannada) WN | Kannada Kannada Rate this meaning Thank you! 👍 noun ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು Ex. ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು. HYPONYMY:ಮಧುರ ಭಾಷಣ ಕಟು ಭಾಷಣ ONTOLOGY:संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಉಪನ್ಯಾಸ ಮಾತುWordnet:asmভাষণ bdबिबुंथि benভাষণ gujભાષણ hinभाषण kasتقریٖر , خطبہٕ , واعظ‘ kokभाशण marभाषण oriଭାଷଣ panਭਾਸ਼ਣ tamசொற்பொழிவு telఉపన్యాసం urdتقریر , وعظ noun ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ Ex. ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ. ONTOLOGY:संप्रेषण (Communication) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ವ್ಯಾಖ್ಯಾನ ಉಪನ್ಯಾಸWordnet:asmবক্তৃতা bdबेखेवथिनाय benঅভিভাষণ hinव्याख्यान kasلیکچَر , وَکھُن kokव्याख्यान marव्याख्यान mniꯆꯤꯟꯅ꯭ꯄꯤꯕ꯭ꯋꯥꯔꯣꯜ nepव्याख्यान oriଅଭିଭାଷଣ sanव्याख्यानम् urdتقریر , وعظ , لکچر See : ಹೇಳಿಕೆ, ಉಪನ್ಯಾಸ, ಶಬ್ದ ಜಾಲ Comments | अभिप्राय Comments written here will be public after appropriate moderation. Like us on Facebook to send us a private message. TOP