Dictionaries | References

ಭರಿಸು

   
Script: Kannada

ಭರಿಸು

ಕನ್ನಡ (Kannada) WN | Kannada  Kannada |   | 
 verb  ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ   Ex. ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ತುಂಬಿಸು ಭರ್ತಿ ಮಾಡು ಭರ್ತಿ ಮಾಡಿಸು
 verb  ಯಾವುದೋ ಒಂದು ಕೆಲಸ ಮಾಡಿದ್ದರಿಂದ ಒತ್ತಡಕ್ಕೆ ಸಿಲುಕುವ ಪ್ರಕ್ರಿಯೆ   Ex. ಪುಸ್ತಕ ಕಳದು ಹಾಕಿದ್ದರಿಂದ ಅದರ ದಂಡ ಭರಿಸಬೇಕಾಯಿತು.
HYPERNYMY:
ONTOLOGY:
होना क्रिया (Verb of Occur)क्रिया (Verb)
   see : ಭರ್ತಿಮಾಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP