Dictionaries | References

ಭಂಡಾರ

   
Script: Kannada

ಭಂಡಾರ

ಕನ್ನಡ (Kannada) WN | Kannada  Kannada |   | 
 noun  ಧಾನ್ಯಗಳನ್ನು ಇಡುವ ಮಣ್ಣಿನ ದೊಡ್ಡ ಪಾತ್ರೆ   Ex. ರೈತರು ತಮ್ಮ ಧಾನ್ಯಗಳನ್ನು ಉಗ್ರಾಣದಲ್ಲಿ ಇಡುತ್ತಾರೆ.
MERO STUFF OBJECT:
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ   Ex. ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
bdबाख्रिनि धोन
mniꯇꯨꯡꯁꯤꯟꯕ꯭ꯂꯟ
 noun  ಯಾವುದಾದರೂ ವಿಷಯದ ಜ್ಞಾನ ಅಥವಾ ಗುಣ ಇತ್ಯಾದಿಗಳ ದೊಡ್ಡ ಆಗರ   Ex. ಸಂತ ಕಬೀರರು ಜ್ಞಾನದ ಭಂಡಾರವಾಗಿದ್ದರು
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
 noun  ಯಾವುದೋ ಒಂದು ಸ್ಥಳದಲ್ಲಿ ವಸ್ತುಗಳು ಅಧಿಕ ಪ್ರಮಾಣದಲ್ಲಿ ಸಂಗ್ರಹ ಮಾಡಿರುವರು   Ex. ನಾವು ಖನಿಜದ ಭಂಡಾರವನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು.
HYPONYMY:
ಲೋಹ ಬಂಡಾರ
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
   see : ಉಗ್ರಾಣ, ಕೋಠಿ, ಕೋಶಾಗಾರ, ಬೊಕ್ಕಸ

Comments | अभिप्राय

Comments written here will be public after appropriate moderation.
Like us on Facebook to send us a private message.
TOP