Dictionaries | References

ಬೋಳು

   
Script: Kannada

ಬೋಳು     

ಕನ್ನಡ (Kannada) WN | Kannada  Kannada
adjective  ತಲೆಯಲ್ಲಿ ಕೂದಲ್ಲಿಲ್ಲದೆ ಇರುವುದು ಅಥವಾ ತಲೆಯ ಕೂದಲು ಉದುರುವ ರೋಗದಿಂದಾಗಿ ಹೆಚ್ಚಿನ ಕೂದಲು ಉದುರಿ ಸ್ವಲ್ಪ ಕೂದಲು ಮಾತ್ರ ಉಳಿದಿರುವ ಸ್ಥಿತಿ   Ex. ಬೋಳು ತಲೆಯ ವ್ಯಕ್ತಿ ಕೃತಕವಾಗಿ ಕೂದಲು ಬೆಳೆಸುವ ಪ್ರಯೋಗಕ್ಕೆ ಒಳಗಾಗಿದ್ದಾನೆ.
MODIFIES NOUN:
ಮನುಷ್ಯ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಬೋಳಾದ ಬೋಳಾದಂತ ಬೋಳಾದಂತಹ ಬಕ್ಕ ಬಕ್ಕನಾದ ಬಕ್ಕನಾದಂತ ಬಕ್ಕನಾದಂತಹ ಕೂದಲಿಲ್ಲದ ಕೂದಲಿಲ್ಲದಂತ ಕೂದಲಿಲ್ಲದಂತಹ ವಿಕೇಶಿ ವಿಕೇಶಿಯಾದ ವಿಕೇಶಿಯಾದಂತ ವಿಕೇಶಿಯಾದಂತಹ ಕೇಶರಹಿತ ಕೇಶರಹಿತವಾದ ಕೇಶರಹಿತವಾದಂತ ಕೇಶರಹಿತವಾದಂತಹ
Wordnet:
asmতপা
bdलान्था
benটাকলা
gujટકલો
hinगंजा
kasٹِنہِ کَلہٕ
kokखड्डो
malകഷണ്ടിയുള്ള
marटकला
mniꯃꯀꯣꯛ꯭ꯇꯥꯡꯕ
oriଚନ୍ଦା
panਗੰਜਾ
sanखल्वाट
tamவழுக்கையான
telబట్టతలగల
urdگنجا , ٹکلا , چندلا , بغیر بال والا
adjective  ತಲೆಯಲ್ಲಿ ಕೂದಲು ಇಲ್ಲದಿರುವುದು   Ex. ಒಬ್ಬ ಬೋಳು ವ್ಯಕ್ತಿಯನ್ನು ನೋಡಿ ಮಕ್ಕಳು ನಗಾಡುತ್ತಿದ್ದವು.
MODIFIES NOUN:
ಮನುಷ್ಯ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಮುಂಡಾ ಕೂದಲಿಲ್ಲದ ತಲೆಯ
Wordnet:
asmতপা
bdलान्था
benনেড়া
gujટકલાં
hinमुंडा
kokखड्डो
malമൊട്ടയായ
marहजामत केलेला
mniꯃꯔꯨ꯭ꯀꯣꯛꯂꯕ
oriଲଣ୍ଡା
panਗੰਜਾਂ
sanअकच
tamமொட்டைத் தலையுடைய
telవెంట్రుకలు గొరిగిన
urdمونڈا , بغیر بال والا , گنجا
adjective  ಯಾವುದೋ ಒಂದು ವಸ್ತುವಿನ ಮೇಲ್ಭಾಗವು ಕಾರಣಾಂತರದಿಂದ ಇಲ್ಲದೆ ಇರುವುದು (ವಿಶೇಷವಾಗಿ ಲಕ್ಷಣವಾಗಿ ಕಾಣವ)   Ex. ಬಿರುಗಾಳಿಯ ಕಾರಣದಿಂದ ಇಡೀ ಕಾಡೇ ಬೋಳಾಗಿ ಹೋಯಿತು.
MODIFIES NOUN:
ಪದಾರ್ಥ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
bdलान्थ
benঠুঁটো
gujબુઠ્ઠું
kasچھوٚن , نَنٛگہٕ
marथोटक
panਰੁੰਡ ਮੁੰਡ
telమోడుబారిపోయి
urdٹھنٹھ , ٹنڈا , ٹھونٹھا

Comments | अभिप्राय

Comments written here will be public after appropriate moderation.
Like us on Facebook to send us a private message.
TOP