ಯಾವುದಾದರೂ ಒತ್ತಡದಿಂದಾದ ಅಥವಾ ಭಾರದಿಂದಾಗಿ ನೆಲದಲ್ಲಿ ಅಥವಾ ಯಾವುದೇ ವಸ್ತುವಿನಲ್ಲಿ ಉಂಟಾಗುವ ಬೇರ್ಪಡುವಿಕೆಯ ಸೀಳುವಿಕೆ
Ex. ಭೂಕಂಪದಿಂದಾಗಿ ಭೂಮಿ ಬಿರುಕು ಬಿಟ್ಟಿದೆ.
ONTOLOGY:
भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)
SYNONYM:
ಒಡಕು ಸೀಳು ಸಂದು ಬಿರುಕಿನಿಂದಾದ ಜಾಗ
Wordnet:
asmফাঁট
bdगावनाय
benফাটল
gujતરાડ
hinदरार
kasرُم
kokवेर
malവിള്ളല്
marचीर
mniꯆꯦꯛꯈꯥꯏꯕ
nepदरार
oriଫାଟ
panਦਰਾੜ
telచీలిక
urdدرار , درج , شگاف