ತಲೆ ಅಥವಾ ಶಿರದ ಮೇಲೆ ಏಟು ಬಿದ್ದಾಗ ಆಗುವಂತಹ ಊತ
Ex. ಅವನು ಕೋಲಿನಿಂದ ಎಷ್ಟು ಜೋರಾಗಿ ಹೊಡೆದ ಎಂದರೆ ಅದು ಬಾಸುಂಡೆ ಬರುವಷ್ಟು ಜೋರಾಗಿ.
ONTOLOGY:
अवस्था (State) ➜ संज्ञा (Noun)
Wordnet:
mniꯄꯣꯝꯕ
urdگُلم , گڑم , گلمہ , گنبہ
ಶರೀರದ ಮೇಲೆ ಕೋಲು, ಚಡಿ, ಚಾಟಿ, ತೆಳುವಾದ ಕೋಲು, ಬರಲು ಇತ್ಯಾದಿಗಳಿಂದ ಹೊಡೆದಾಗ ಚರ್ಮದ ಮೇಲೆ ಉಂಟಾಗುವ ಉಬ್ಬಿದ ಉದ್ದನೆಯ ಕಲೆ
Ex. ಅವರ ಬೆನ್ನ ಮೇಲೆ ಕೋಲಿನ ಬಾಸುಂಡೆ ಕಾಣುತ್ತಿದೆ.
ONTOLOGY:
वस्तु (Object) ➜ निर्जीव (Inanimate) ➜ संज्ञा (Noun)