ಬಲಿಯನ್ನು ನೀಡುವ ಕ್ರಿಯೆ
Ex. ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಯಾವುದಾದರು ದೇವರ ಹೆಸರಿನಲ್ಲಿ ಬಲಿಕೊಡುವ/ಸಾಯಿಸುವ ಪ್ರಾಣಿ/ಪಶು
Ex. ಕೆಲವು ಜನರು ಬಲಿಪಶುವನ್ನು ಮಾಂಸಮಾಡಿ ಪ್ರಸಾದ ರೂಪದಲ್ಲಿ ತಿನ್ನುತ್ತಾರೆ.
ONTOLOGY:
स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)