Dictionaries | References

ಪ್ರಾರ್ಥನೆ

   
Script: Kannada

ಪ್ರಾರ್ಥನೆ     

ಕನ್ನಡ (Kannada) WN | Kannada  Kannada
noun  ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ   Ex. ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.
HOLO MEMBER COLLECTION:
ಒಂಭತ್ತುವಿಧವಾದ ಭಕ್ತಿ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ವಂದನೆ ಸ್ತುತಿ ಅಭಿವಂದನೆ ಸ್ತೋತ್ರ
Wordnet:
asmবন্দনা
benপ্রার্থনা
gujવંદના
hinप्रार्थना
kasحمدوسَنا
malസ്‌തുതി
marवंदनभक्ती
mniꯂꯥꯏꯁꯣꯟ
nepवन्दना
oriବନ୍ଦନା
panਅਰਦਾਸ
sanवन्दनम्
tamபூஜை
telఆరాధన
urdدعا کرنا , التجا کرنا
noun  ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ   Ex. ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆ/ಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ವಂದನೆ ಸ್ತುತಿ
Wordnet:
asmপ্রার্থন্া
benপ্রার্থনা
gujપ્રાર્થના
kasدُعا
kokप्रार्थना
malപ്രാർത്ഥന
marआराधना
mniꯂꯥꯏꯁꯣꯟ
panਅਰਦਾਸ
sanप्रार्थना
tamகடவுள்வணக்கம்
telప్రార్థన
urdدعا , دعائیہ , التجا , استدعا , مناجات
See : ಕೋರಿಕೆ, ವಿನಂತಿ, ನಿವೇದನೆ, ಮುಡಿವು, ಕೋರಿಕೆ, ವಿನಂತಿ, ಫಿರ್ಯಾದಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP