Dictionaries | References

ಪ್ರಳಯ

   
Script: Kannada

ಪ್ರಳಯ

ಕನ್ನಡ (Kannada) WN | Kannada  Kannada |   | 
 noun  ಭೂಮಿಯ ಮೇಲೆ ಇರುವಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು   Ex. ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.
HYPONYMY:
ಪ್ರಳಯ
ONTOLOGY:
घातक घटना (Fatal Event)घटना (Event)निर्जीव (Inanimate)संज्ञा (Noun)
 noun  ತುಂಬಾ ದಿನಗಳ ಅಂತರದಲ್ಲಿ ಜಗತ್ತಿನ ಎಲ್ಲೆಡೆಯಲ್ಲಿಯೂ ಆಗುವಂತಹ ನೀರಿನ ಹೆಚ್ಚಳ ಅದರ ಗಣನೆ ಪ್ರಳಯದ ರೀತಿಯಲ್ಲಿ ಆಗುವಂತಹದ್ದು   Ex. ಜಲ ಪ್ರಳಯದಿಂದಾಗಿ ಹಳ್ಳಿಗಳಲ್ಲಿ ಮನೆಗಳೆಲ್ಲ ಮುಳುಗಿ ಹೋಯಿತು.
ONTOLOGY:
भौतिक अवस्था (physical State)अवस्था (State)संज्ञा (Noun)
SYNONYM:
ಜಲ-ಪ್ರಳಯ ನೀರಿನ ಪ್ರಳಯ ಜಲ ಪ್ರಳಯ
 adjective  ಪ್ರಳಯದ ಅಥವಾ ಪ್ರಳಯ ಸಂಬಂಧಿಯಾದ   Ex. ಕೆಲವು ಜನರು ಪ್ರಳಯದ ಘಟನೆಗಳನ್ನು ಪ್ರಾಕೃತಿಕವೆಂದು ಇನ್ನು ಕೆಲವರು ದೈವಿಕ ಘಟನೆಯೆಂದು ನಂಬುತ್ತಾರೆ.
ONTOLOGY:
संबंधसूचक (Relational)विशेषण (Adjective)

Comments | अभिप्राय

Comments written here will be public after appropriate moderation.
Like us on Facebook to send us a private message.
TOP