Dictionaries | References ಪ ಪ್ರತಿನಿಧಿ Script: Kannada Meaning Related Words ಪ್ರತಿನಿಧಿ ಕನ್ನಡ (Kannada) WN | Kannada Kannada Rate this meaning Thank you! 👍 noun ಬೇರೆಯರ ವತಿಯಿಂದ ಯಾವುದಾದರು ಕೆಲಸ ಮಾಡಲು ನಿಯುಕ್ತನಾಗಿರುವ ವ್ಯಕ್ತಿ Ex. ಈ ಸಮಾರಂಭಕ್ಕೆ ಅಧ್ಯಕ್ಷರ ಪ್ರತಿನಿಧಿಯಾಗಿ ಅವನು ಕೆಲಸ ಮಾಡುತ್ತಿದ್ದಾನೆ. HOLO MEMBER COLLECTION:ನಗರಪಾಲಿಕೆ HYPONYMY:ಜನಪ್ರತಿನಿಧಿ ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ನಿಯೋಗಿWordnet:asmপ্রতিনিধি benপ্রতিনিধি gujપ્રતિનિધિ hinप्रतिनिधि kasنُمایَنٛد kokप्रतिनिधी marप्रतिनिधी mniꯃꯤꯍꯨꯠ nepप्रतिनिधि oriପ୍ରତିନିଧି panਪ੍ਰਤਿਨਿਧਿ tamபிரதிநிதி telప్రతినిధి urdنمائندہ , مختار , نائب , قائم مقام , ترجمان noun ಒಬ್ಬನ ಅಥವಾ ಹಲವರ ಬದಲಿಗೆ ಬಂದವ Ex. ಎಲ್ಲಾ ವೈಧ್ಯರ ಪ್ರತಿನಿಧಿಯಾಗಿ ಅವನು ಆರೋಗ್ಯ ಮಂತ್ರಿಗಳನ್ನು ಭೇಟಿಯಾದನು. ONTOLOGY:वस्तु (Object) ➜ निर्जीव (Inanimate) ➜ संज्ञा (Noun)Wordnet:gujપ્રતિનિધિ kasمَثال , نُمٲینٛد mniꯃꯍꯨꯠꯁꯤꯟꯕ panਪ੍ਰਤਿਨਿਧਿ sanप्रदर्शकः telప్రతినిధి urdنمائندہ , نائب , قائم مقام noun ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅವರನ್ನು ಪ್ರತಿನಿಧಿಯಾಗಿ ಮಾಡಿ ಯಾವುದೋ ಒಂದನ್ನು/ಏನನ್ನೋ ಮಾಡಲು ನಿಯಮಿಸಿರುವುದು Ex. ಸಿಂದಿಕೇಟ್ ಬ್ಯಾಂಕಿನಲ್ಲಿ ಶ್ಯಾಮ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಏಜೆಂಟ್ ಬಿಕರಿಗಾರ ದಳ್ಲಾಳಿ ಮಧ್ಯಸ್ಥಗಾರWordnet:asmএজেণ্ট bdएजेन्ट benপ্রতিনিধি gujઅભિકર્તા hinअभिकर्ता kasاٮ۪جَنٛٹ kokअभिकर्तो malഏജന്റ് mniꯃꯤꯍꯨꯠ nepएजेन्ट oriଏଜେଣ୍ଟ panਏਜੰਟ sanप्रतिनिधिः tamமுகவர் urdنمائندہ , ایجنٹ , عامل , کارند , کارکن , منیب , منیم Comments | अभिप्राय Comments written here will be public after appropriate moderation. Like us on Facebook to send us a private message. TOP