Dictionaries | References

ಪತನ

   
Script: Kannada

ಪತನ

ಕನ್ನಡ (Kannada) WN | Kannada  Kannada |   | 
 noun  ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ   Ex. ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
mniꯃꯔꯥꯏ꯭ꯆꯥꯏꯊꯕ
urdزوال , تنزل , انحطاط
 noun  ಉತ್ತಮ ಸ್ಥಿತಿಯಲ್ಲಿರುವ ಆಥವಾ ಉನ್ನತ ಸ್ಥಾನದಲ್ಲಿರುವವರು ಅತ್ಯಂತ ಕೆಳ ಸ್ಥಿತಿಗೆ ಮರಳುವುದು ಅಥವಾ ಮೇಲ್ ಸ್ಥರದಿಂದ ಕೆಳಸ್ಥರಕ್ಕೆ ಇಳಿಯುವಿಕೆ   Ex. ದುಷ್ಟ ವ್ಯಕ್ತಿಗಳು ತಮ್ಮ ದುಷ್ಠತನದಿಂದಾಗಿಯೇ ಪತನ ಹೊಂದುತ್ತಾರೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
kasؤکٕر مٲنی
urdزوال , تنزل , ادبار , گراوٹ , اتار , بربادی

Comments | अभिप्राय

Comments written here will be public after appropriate moderation.
Like us on Facebook to send us a private message.
TOP