Dictionaries | References ನ ನೇರಳೆ Script: Kannada Meaning Related Words ನೇರಳೆ ಕನ್ನಡ (Kannada) WN | Kannada Kannada Rate this meaning Thank you! 👍 noun ಒಂದು ಪ್ರಕಾರದ ಮರ ಅದರಿಂದ ಸಿಹಿಯಾದ ಹಣ್ಣು ಪ್ರಾಪ್ತವಾಗುತ್ತದೆ ಅದನ್ನು ತಿನ್ನುತ್ತಾರೆ Ex. ಮಕ್ಕಳು ನೇರಳೆಹಣ್ಣನ್ನು ಕೆತ್ತುಕೊಂಡು ತಿನ್ನುತ್ತಿದ್ದಾರೆ. HOLO COMPONENT OBJECT:ನೇರಿಳೆ ONTOLOGY:प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೇರಿಳೆ ನೇರಳೆ ಹಣ್ಣು ನೇರಿಳೆ ಹಣ್ಣುWordnet:benতুঁত gujશેતૂર kasتُل kokतुती panਤੂਤੀ tamமுசுக்கட்டைப்பழம் telకంబలి చెట్టు urdشہتوت noun ಯಾವಾಗಲೂ ಹಸಿರಾಗಿರುವ ಮರ ಅದರ ಹಣ್ಣು ಬೂದು ಅಥವಾ ಕಪ್ಪು ಬಣ್ಣವಾಗಿರುತ್ತದೆ Ex. ಅವರ ತೋಟದಲ್ಲಿ ಐದು ನೇರಳೆ ಮರವಿದೆ. MERO COMPONENT OBJECT:ನೇರಳೆ ONTOLOGY:वृक्ष (Tree) ➜ वनस्पति (Flora) ➜ सजीव (Animate) ➜ संज्ञा (Noun) SYNONYM:ನೇರಳೆ ಮರ ನೇರಳೆ-ಮರ ನೇರಳೆ ವೃಕ್ಷ ನೇರಳೆ-ವೃಕ್ಷ ನೇರಿಲ ನೇರಿಲ ಮರ ನೇರಿಲ-ಮರ ನೇರಿಲ ವೃಕ್ಷ ನೇರಿಲ-ವೃಕ್ಷ ನೇರಿಳೆ ನೇರಿಳೆ ಮರ ನೇರಿಳೆ-ಮರ ನೇರಿಳೆ ವೃಕ್ಷ ನೇರಿಳೆ-ವೃಕ್ಷ ಜಂಬೂ ವೃಕ್ಷ ಜಂಬೂ-ವೃಕ್ಷ ಜಂಬೂ ಮರ ಜಂಬೂ-ಮರWordnet:asmজামু bdजाम्बु बिफां benজাম gujજાંબુડો hinजामुन kasجامُن کُل kokजांबळीण malഞാവല് marजांभूळ mniꯖꯥꯝ꯭ꯄꯥꯝꯕꯤ nepजामुन oriଜାମୁ panਜਾਮਣ sanजम्बूवृक्षः tamநாவல்மரம் telనేరేడు పండు urdجامن , نیل پھل noun ಸದಾಹಸಿರಾಗಿರುವ ವೃಕ್ಷದ ಫಲ ಅದು ಬೂದಿ ಮತ್ತು ಕಪ್ಪು ಬಣ್ಣವಾಗಿರುತ್ತದೆ Ex. ಅವರು ನೇರಳೆ ಹಣ್ಣನ್ನು ತಿನ್ನುತ್ತಿದ್ದಾರೆ./ಮಧುಮೇಹ ರೋಗಿಗಳು ನೇರಳೆ ಹಣ್ಣನ್ನು ತಿನ್ನುವುದು ಒಳ್ಳೆಯದು. HOLO COMPONENT OBJECT:ನೇರಳೆ ONTOLOGY:खाद्य (Edible) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ನೇರಳೆ ಹಣ್ಣು ನೇರಳೆ-ಹಣ್ಣು ನೇರಳೆ ಫಲ ನೇರಳೆ-ಫಲ ನೇರಿಲ ನೇರಿಲ ಹಣ್ಣು ನೇರಿಲ-ಹಣ್ಣು ನೇರಿಲ ಫಲ ನೇರಿಲ-ಫಲ ನೇರಿಳೆ ನೇರಿಳೆ ಹಣ್ಣು ನೇರಿಳೆ-ಹಣ್ಣು ನೇರಿಳೆ ಫಲ ನೇರಿಳೆ-ಫಲ ಜಂಬೂ ಹಣ್ಣು ಜಂಬೂ-ಹಣ್ಣು ಜಂಬೂ ಫಲ ಜಂಬೂ-ಫಲWordnet:bdजाम्बु gujજાંબુ kasجامُن kokजांबळ malഞാവല്പ്പഴം sanजम्बूफलम् tamநாவப்பழம் telజంబునేరేడు See : ನೇರಿಳೆ Comments | अभिप्राय Comments written here will be public after appropriate moderation. Like us on Facebook to send us a private message. TOP