Dictionaries | References

ನಂಬು

   
Script: Kannada

ನಂಬು     

ಕನ್ನಡ (Kannada) WN | Kannada  Kannada
verb  ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ   Ex. ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.
HYPERNYMY:
ಪ್ರೀತಿಸು
ONTOLOGY:
भावसूचक (Emotion)कर्मसूचक क्रिया (Verb of Action)क्रिया (Verb)
SYNONYM:
ಒಪ್ಪು ಗೌರವಿಸು ಆದರಿಸು ಮರ್ಯಾದಿಸು
Wordnet:
gujમાનવું
hinमानना
kasلَگاو آسُن
malഇഷ്ടപ്പെടുക
marप्रेम असणे
nepमान्नु
oriଆଦର କରିବା
panਮੰਨਣਾ
sanआदृ
tamபேரன்பு கொள்
telఅభిమానించు
urdماننا , عزیزرکھنا , محبوب رکھنا
verb  ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ   Ex. ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.
HYPERNYMY:
ದಮ್ಮು ಹೊಡೆ
ONTOLOGY:
ज्ञानसूचक (Cognition)कर्मसूचक क्रिया (Verb of Action)क्रिया (Verb)
SYNONYM:
ಒಪ್ಪು
Wordnet:
asmধৰা
bdहमना ला
benকল্পনা করা
gujમાનવું
hinमानना
kasقیاس کرُن , تَصَوُر کرُن , خیال کَرُن
malവിഭാവനംചെയ്യുക
nepमान्नु
oriକଳ୍ପନା କରିବା
panਮੰਨਣਾ
sanकॢप्
tamஅனுமானி
urdسوچنا , ماننا , فرض کرنا۔تسلیم کرنا
verb  ಯಾರೋ ಒಬ್ಬರ ಮೇಲೆ ಗೌರವದ ಭಾವನೆ ಹೊಂದಿರುವ ಪ್ರಕ್ರಿಯೆ   Ex. ನಾನು ಅವರನ್ನು ತುಂಬಾ ನಂಬುತ್ತೇನೆ.
HYPERNYMY:
ಪ್ರೀತಿಸು
ONTOLOGY:
बोधसूचक (Perception)कर्मसूचक क्रिया (Verb of Action)क्रिया (Verb)
SYNONYM:
ನೆಚ್ಚು
Wordnet:
benমানা
kasاحترام کَرُن
marमानणे
sanसंमानय
urdماننا , تسلیم کرنا , یقین کرنا , سمجھنا
verb  ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ   Ex. ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.
HYPERNYMY:
ವಿಶ್ವಾಸವಿಡು
ONTOLOGY:
बोधसूचक (Perception)कर्मसूचक क्रिया (Verb of Action)क्रिया (Verb)
SYNONYM:
ಗೌರವಿಸು ಆದರಿಸು ಮರ್ಯಾದಿಸು ಮರ್ಯಾದೆ ಕೊಡು ಮರ್ಯಾದೆ-ಕೊಡು
Wordnet:
bdमानि
kasمانُن
malവിശ്വസിക്കുക
telవిశ్వాసముంచు
urdماننا , پوجنا , عبادت کرنا
verb  ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ   Ex. ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.
HYPERNYMY:
ಒಪ್ಪುವುದು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಒಪ್ಪು
Wordnet:
bdगनाय
benস্বীকার করা
gujસ્વીકારવું
kasمَنٛظوٗر کَرُن , مانُن
malസ്വീകരിക്കുക
marस्वीकारणे
oriସ୍ୱୀକାର କରିବା
panਮੰਨਣਾ
sanस्वीकृ
urdماننا , قبول کرنا , تسلیم کرنا
verb  ಮನಸ್ಸಿನಲ್ಲಿ ಯಾವುದೋ ಒಂದು ಪ್ರಕಾರದ ಆಸೆ ಅಥವಾ ವಿಚಾರ ಸ್ಥಿರವಾಗಿ ಇರಿಸಿಕೊ ಅಥವಾ ಮನಸ್ಸಿನಲ್ಲೆ ಅರಿತುಕೊಳ್ಳುವುದು   Ex. ಈ ಮಗು ಓದಿ ದೊಡ್ಡವನಾಗಿ ವಿಜ್ಞಾನಿ ಆಗುವನೆಂದು ನಾವೆಲ್ಲಾ ನಂಬುತ್ತೇವೆ.
HYPERNYMY:
ಅರ್ಥ ಮಾಡಿಸು
ONTOLOGY:
ज्ञानसूचक (Cognition)कर्मसूचक क्रिया (Verb of Action)क्रिया (Verb)
Wordnet:
kokगृहीत धरप
See : ವಿಶ್ವಾಸವಿಡು, ಒಪ್ಪು, ಆಶಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP