Dictionaries | References

ತುತ್ತೂರಿ

Script: Kannada

ತುತ್ತೂರಿ

ಕನ್ನಡ (Kannada) WN | Kannada  Kannada |   | 
 noun  ಉದ್ದವಾದ ಒಂದು ಬಗೆಯ ಊದುವ ವಾದ್ಯ   Ex. ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ   Ex. ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಕೊಳಲು ಅಥವಾ ಶೆಹನಾಯಿ ತರಹದ ಒಂದು ವಾದ್ಯ   Ex. ರಮೇಶ್ ತುತ್ತೂರಿಯನ್ನು ಊದುತ್ತಿದ್ದಾನೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಸೈನಿಕರು ಒಂದು ಕಡೆ ಬಂದು ಸೇರುವುದಕ್ಕಾಗಿ ಊದುವಂತಹ ವಾದ್ಯ   Ex. ತುತ್ತೂರಿಯನ್ನು ಊದುತ್ತಿದ್ದ ಹಾಗೆಯೇ ಯೋಧರು ತಮ್ಮ ಅಸ್ತ್ರ-ಶಸ್ತ್ರಗಳ ಜೊತೆಯಲ್ಲಿ ಯುದ್ಧದ ಮೈದಾನಕ್ಕೆ ಬಂದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
   see : ಸನಾದಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP