Dictionaries | References

ತೀಕ್ಷ್ಣವಾದ

   
Script: Kannada

ತೀಕ್ಷ್ಣವಾದ

ಕನ್ನಡ (Kannada) WN | Kannada  Kannada |   | 
 adjective  ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು   Ex. ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 adjective  ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ   Ex. ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
   see : ಒಗರು

Comments | अभिप्राय

Comments written here will be public after appropriate moderation.
Like us on Facebook to send us a private message.
TOP