ಹಿಟ್ಟು ಮುಂತಾದವುಗಳನ್ನು ಸೋಸುವ ಒಂದು ಸಾಧನ
Ex. ಅವಳು ಜರಡಿಯಿಂದ ಹಿಟ್ಟನ್ನು ಜರಡಿಯಾಡುತ್ತಿದ್ದಾಳೆ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
mniꯆꯥꯂꯣꯅꯤ
urdچلنی , چھلنی , غربال
ಹಿಟ್ಟು ಅಥವಾ ಮೈದಾಹಿಟ್ಟನ್ನು ಸೋಸಲು ಬಳಸುವ ವಸ್ತು
Ex. ನಾಳೆ ನೀನು ಮಾರುಕಟ್ಟೆಗೆ ಹೋಗಿ ಜರಡಿಯನ್ನು ತಗೆದುಕೊಂಡು ಬಾ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
ಧಾನ್ಯಗಳನ್ನು ಹಸನು ಮಾಡುವುದಕ್ಕೆ ಬಳಸುವ ರಂಧ್ರಗಳುಳ್ಳ ಸಾಧನ
Ex. ಅವನು ಸಿಹಿ ತಿಂಡಿ ಮಾಡಲು ಕಡಲೆ ಹಿಟ್ಟನ್ನು ಜರಡಿಯಾಡುತ್ತಿದ್ದಾನೆ.
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)