Dictionaries | References ಜ ಜಪಮಾಲೆ Script: Kannada Meaning Related Words ಜಪಮಾಲೆ ಕನ್ನಡ (Kannada) WN | Kannada Kannada Rate this meaning Thank you! 👍 noun ಹತ್ತು ಹತ್ತರಂತೆ ಹದಿನೈದು ಬಾರಿ ಜಪಿಸುವ ಪ್ರತಿಯೊಂದು ಜಪದಶಕಕ್ಕೆ ಮೊದಲು ಭಗವತ್ ಪ್ರಾರ್ಥನೆಯನ್ನೂ ಕೊನೆಯಲ್ಲಿ ದೇವರ ಸ್ತೋತ್ರಗೀತೆಯನ್ನು ಹೇಳುವ ಪ್ರಾರ್ಥನಾವಳಿ Ex. ಶ್ರೀಮತಿ ರಾವ್ ಅವರ ಮುಂಜಾನೆ ಎದ್ದು ಜಪಮಾಲೆ ಹಿಡಿದು ಕೂತಿರುತ್ತಾರೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಜಪಸರWordnet:benগোমুখী gujગોમુખી hinगोमुखी kokगोमुखी malജപമാല സഞ്ചി marगोमुखी oriଗୋମୁଖୀ panਗੋਮੁਖੀ tamஜபமாலை urdگومکھی , گومکھ , جپ مالا , noun ಜಪಮಾಡಲು ಇಪ್ಪತ್ತೇಳು ಮಣಿಗಳಿರುವ ಒಂದು ಚಿಕ್ಕ ಮಾಲೆ Ex. ಅಜ್ಜಿ ಯಾವಾಗಲು ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡಿರುತ್ತಾರೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:gujસુમરણી hinसुमरनी kasسُمٔرنی malസുമരിന് oriସୁମରଣୀ urdسُمَرنِی , سُمِیرنِیا noun ಜಪ ಮಾಡುವಾಗ ಮಂತ್ರವನ್ನು ಲೆಕ್ಕವಿಡಲು ಬಳಸುವ ಮಣಿಮಾಲೆ/ಮಾಲೆಯನ್ನು ಕೈಯಲ್ಲಿ ಹಿಡಿದು ಜಪವನ್ನು ಮಾಡುತ್ತಾರೆ Ex. ರಾಧೆಶ್ಯಾಮ ಸದಾ ಜಪಮಾಲೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾನೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಮಣಿಮಾಳೆWordnet:asmজপমালা bdजपमाला benজপমালা gujજપમાળા hinजपमाला kasجاب مال , تَسبی kokजपमाळ malജപമാല marजपमाळ mniꯖꯞꯃꯥꯂꯥ nepजपमाला oriଜପମାଳା panਜਪਮਾਲਾ sanजपमाला telజపమాల urdتسبیح Comments | अभिप्राय Comments written here will be public after appropriate moderation. Like us on Facebook to send us a private message. TOP