Dictionaries | References

ಜಗಳವಾಡು

   
Script: Kannada

ಜಗಳವಾಡು

ಕನ್ನಡ (Kannada) WN | Kannada  Kannada |   | 
 verb  ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು   Ex. ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.
HYPERNYMY:
ONTOLOGY:
लड़ना इत्यादि (VOA)">प्रतिस्पर्धासूचक (Competition)कर्मसूचक क्रिया (Verb of Action)क्रिया (Verb)
 verb  ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು   Ex. ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
 verb  ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ   Ex. ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
Wordnet:
kasلڑٲیۍ کَرٕنۍ , زِگ زِگ کَرٕنۍ
urdبھڑنا , ٹکرانا , مقابلہ کرنا
   see : ಯುದ್ಧ ಮಾಡು

Comments | अभिप्राय

Comments written here will be public after appropriate moderation.
Like us on Facebook to send us a private message.
TOP